Friday, 13 June 2014

Vocarchanda baari raadhe gopala paddhana by Smt sharada g bangera ,maninalkur Vocaroo Voice Messageoo Voice Message

Vocaroo Voice Message  pls click here to listen paaddana ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ
copy rights reserved @Dr Laxmi G  Prasad
 ,,ದಾಸವರೇಣ್ಯರ ನಿಂದಾಸ್ತುತಿ ಗಳಂತೆ ಇದು ಕೂಡ ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ ಅಭಿವ್ಯಕ್ತಿ ಇರಬಹುದು .

ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು,
ತುಳು ಜನಪದ ಹಾಡುಗಳು ತಿಳಿದಿದ್ದು ಅವನ್ನು ಸುಮಧುರವಾಗಿ ಹಾಡುತ್ತಾರೆ
No comments:

Post a Comment