Tuesday, 13 September 2016

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು-322 ಓಣಂ ಪೊಟ್ಟನ್ (c)ಡಾ.ಲಕ್ಷ್ಮೀ ಜಿ ಪ್ರಸಾದ

‌  ಓಣಂ ಪೊಟ್ಟನ್-  ಡಾ.ಲಕ್ಷ್ಮಿ ಜಿ ಪ್ರಸಾದ
ತುಳುವರ ಆಟಿ ಕಳಂಜನನ್ನು ಹೋಲುವ ಓಣಂ ಪೊಟ್ಟನ್ ಎಂಬ ದೈವತ ಓಣಂ ಸಮಯದಲ್ಲಿ ಕೇರಳದ ಕೆಲವೆಡೆ ಮನೆ ಮನೆ ಬರುತ್ತದೆ ಕೈಯಲ್ಲಿ ಒಂದು ಒಲಿಯ ತತ್ರ ಕೊಡೆ ಇರುತ್ತದೆ ಇನ್ನೊಂದು ಕೈಯಲ್ಲಿ ಒಂದು ಗಂಟೆ/ಮಣಿ ಇರುತ್ತದ ತಲೆಯಲ್ಲ್ಲಿ ಇಳಿ ಬಿಟ್ಟ ಉದ್ದ ಕೂದಲು ಮುಖಕ್ಕೆ ಕೆಂಪು ಹಳದಿಯ ಅರದಳ ದೊಡ್ಡ ಮೀಸೆ ಇದ್ದು ಈತನನ್ನು ಬಲಿಯ ಪ್ರತಿರೂಪ ಎಂದು ಭಾವಿಸಿ ಅಕ್ಕಿ ಬೇಳೆ ನೀಡಿಆರಾಧಿಸುತ್ತಾರೆ   ಮನೆ ಅಂಗಳಕ್ಕೆ ಬಂದಾಗ ಕೈಯಲ್ಲಿರುವ ಗಂಟೆಯನ್ನು ಸದ್ದು ಮಾಡಿ ನಂತರ ಮೇಲ್ಮುಖವಾಗಿ ಹಿಡಿಯುತ್ತಾರೆ .ಮನೆ ಮಂದಿ ಅದಕ್ಕೆ ಸ್ವಲ್ಪ ಅಕ್ಕಿ ಹಾಕುವ ಸಂಪ್ರದಾಯವಿದೆ ಹೆಸರೆ ಸೂಚಿಸುವಂತೆ ಈತ ಮೂಕ ಏನೊಂದು ‌ಮಾತನ್ನು ಅಡುವುದಿಲ್ಲ
ಮಾಹಿತಿ ನೀಡಿದ ವೆಂಕಟರಾಜ ಕಬೆಕ್ಕೋಡು ಇವರಿಗೆ ಧನ್ಯವಾದಗಳು

No comments:

Post a Comment