Monday, 26 June 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 399 ಗಂಡಗಣಗಳು © ಡಾ ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಭೂತಗಳ ಅರಾಧನೆ ನೂರೊಂದು ಮಲೆ ದೈವಗಳ ಅರಾಧನೆ ಜಾಲಾಟ ಮೊದಲಾದ ಅನೇಕ ದಿನಗಳ ಕಾಲ ನಡೆಯುವ ಸಮೂಹ ಆರಾಧನೆ ಯಲ್ಲಿ ಗಂಡಗಣಗಳಿಗೆ ಆರಾಧನೆ ಇದೆ.ಗಂಡ ಗಣಗಳು ಅಕ್ಕ ಪಕ್ಕದ ತೋಟಗಳಿಗೆ ನುಗ್ಗಿ ಎಳನೀರು ಬಾಳೆಗೊನೆಗಳನ್ನು ಕಿತ್ತು ತರುವ ಸಂಪ್ರದಾಯವಿದೆ .ಇದು ಹಿಂದಿನ ಕಾಲದಲ್ಲಿ ಅರಸರುಗಳು ಅಕ್ಕ ಪಕ್ಕದ ರಾಕ್ಯಗಳಿಗೆ ಹೋಗಿ ಕೊಳ್ಳೆ ಹೊಡೆಯುತ್ತಿದ್ದುದರ ಸೂಚಕವಾಗಿದೆ. ಗಂಡ ಗಣಗಳು ಮೂಲತಃ ಸೈನಿಕರು ಅಗಿದ್ದಾರೆ.ಉಳ್ಳಾಕುಲು ದೈವತ್ವ ಪಡೆದಾಗ ಉಳ್ಳಾಕುಲು ಪಾಳಯದಲ್ಲಿದ್ದ ಸೈನಿಕರೂ ದೈವತ್ವ ಪಡೆದು ಗಂಡ ಗಣಗಳು ಎಂಬ ಹೆಸರಿನ ದೈವಗಳಾಗಿ ಅರಾಧನೆ ಪಡೆಯುತ್ತಾರೆ .ಸಾವಿರದೊಂದು ಗಂಡಗಣಗಳಿವೆ ಎಂಬ ನಂಬಿಕೆ ಇದೆ .

No comments:

Post a Comment