copy rights reserved
ನನ್ನ ಬಹು ದಿನಗಳ ಪರಿಶ್ರಮ್ಮಕ್ಕೆ ಒಂದು ಪ್ರತಿಫಲ ಸಿಕ್ಕಿದೆ ..
ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಭೂತಾರಾದನಾ ಅಧ್ಯಯನ ಮಾಡುತ್ತಿದ್ದ ನನ್ನಲ್ಲಿ ತುಳುನಾಡಿನ ದೈವಗಳು ಒಟ್ಟು ಎಷ್ಟು ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ ,ಸಾರಮಾನ್ಯ ಭೂತೊಳು ಎಂಬ ವಾಡಿಕೆಯಂತೆ ನಿಜಕ್ಕೂ ಸಾವಿರದೊಂದು ದೈವಗಳು ಇವೆಯಾ ?ಸಾವಿರದೊಂದು ಹೆಸರುಗಳು ತಿಳಿದವರು ಇದ್ದಾರೆಯೇ ?ಯಾವುದಾದರೂ ಪುಸ್ತಕದಲ್ಲಿ ಈ ಲಿಸ್ಟ್ ಸಿಗುವುದೇ ಎಂದು ಅನೇಕರು ಕುತೂಹಲ ಅಭಿಮಾನದಿಂದ ಕೇಳುವಾಗ ನನಗೆ ಸರಿಯಾದ ಉತ್ತರ ಕೊಡಲು ಆಗದೆ ಪರಿತಪಿಸುತ್ತಿದ್ದೆ .
ಆದ್ದರಿಂದಲೇ ನಾನು ತುಳುನಾಡಿನ ಎಲ್ಲ ದೈವಗಳ ಹೆಸರು ಮತ್ತು ಲಭ್ಯವಿರುವ ಮಾಹಿತಿ ಸಂಗ್ರಹಿಸಲು ಸುರು ಮಾಡಿದೆ .ಸಾವಿರದೊಂದು ದೈವಗಳ ಹೆಸರು ಸಂಗ್ರಹ ಅಸಾಧ್ಯ ಎಂದೇ ನಾನು ಭಾವಿಸಿದ್ದೆ .ಆದರೆ ಪ್ರಸ್ತುತ ನನಗೆ ಸಾವಿರಕ್ಕೂ ಹೆಚ್ಚು ಹೆಸರುಗಳು ಸಿಕ್ಕಿವೆ ,!
ಇದನ್ನು ಅಕ್ಷರಕ್ಕೆ ಅನುಕ್ರಮವಾಗಿ ಜೋಡಿಸುತ್ತಾ ಇದ್ದೇನೆ (ಸಂಗ್ರಹದಷ್ಟೇ ಕಷ್ಟದ ಕೆಲಸ ಇದು ಕೂಡಾ !)450 ದೈವಗಳ ಹೆಸರನ್ನು ಅನುಕ್ರಮವಾಗಿ ಜೋಡಿಸಿ ಬ್ಲಾಗ್ ನಲ್ಲಿ ಹಾಕಿದ್ದೇನೆ(ಉಳಿದವನ್ನು ಒಂದೆರಡು ವಾರದೊಳಗೆ ಹಾಕುತ್ತೇನೆ ) ತುಳು ಅಭಿಮಾನಿಗಳು ನೋಡಬೇಕಾಗಿ ಕೋರುವೆ ,ಈ ನಿಟ್ಟಿನಲ್ಲಿ ಮಾಹಿತಿ ನೀಡಿದವರಲ್ಲಿ ಅನೇಕರು ನನ್ನ ಫೇಸ್ ಬುಕ್ ಸ್ನೇಹಿತರೂ ಇದ್ದಾರೆ ,ಎಲ್ಲರಿಗೂ ಕೃತಜ್ಞತೆಗಳು
1 ಅಕ್ಕಚ್ಚು
2 ಅಕ್ಕಮ್ಮ ದೈಯಾರು
3 ಅಕ್ಕ ಬೋಳಾರಿಗೆ
4 ಅಕ್ಕೆರಸು
5 ಅಕ್ಕೆರಸು
ಪೂಂಜೆದಿ
6 ಅಕ್ಕೆರ್ಲು
7 ಅಗ್ನಿ ಚಾಮುಂಡಿ ಗುಳಿಗ
7 ಅಗ್ನಿ ಚಾಮುಂಡಿ ಗುಳಿಗ
8 ಅಚ್ಚು ಬಂಗೇತಿ
9ಅಜ್ಜ ಬೊಲಯ
10 ಅಜ್ಜಿ ಭೂತ
11 ಅಜ್ಜೆರ್
12 ಅಜ್ಜೆರ್ ಭಟ್ರು
11 ಅಜ್ಜೆರ್
12 ಅಜ್ಜೆರ್ ಭಟ್ರು
13ಅಟ್ಟೋಡಾಯೆ
14 ಅಡ್ಕತ್ತಾಯ
15 ಅಡ್ಯಲಾಯೆ
16 ಅಡ್ಯಂತಾಯ
17 ಅಡ್ಕದ ಭಗವತಿ
18 ಅಡಿಮಣಿತ್ತಾಯ
19 ಅಡಿಮರಾಯ
15 ಅಡ್ಯಲಾಯೆ
16 ಅಡ್ಯಂತಾಯ
17 ಅಡ್ಕದ ಭಗವತಿ
18 ಅಡಿಮಣಿತ್ತಾಯ
19 ಅಡಿಮರಾಯ
20 ಅಡಿಮರಾಂಡಿ
21 ಅಡ್ಡೋಲ್ತಾಯೆ
21 ಅಡ್ಡೋಲ್ತಾಯೆ
22 ಅಣ್ಣಪ್ಪ
23 ಅತ್ತಾವರದೆಯ್ಯೊಂಗುಳ (ಅಣ್ಣ )
24 ಅನ್ನರ ಕಲ್ಲುಡೆ
25 ಅಬ್ಬಗ 24 ಅನ್ನರ ಕಲ್ಲುಡೆ
26 ಅಬ್ಬೆರ್ಲು
27 ಅಬ್ಬೆ ಜಲಾಯ
28 ಅರಬ್ ಭೂತ
29 ಅರಸಂಕುಳು
30 ಅರಸಂಕಲ
31 ಅರಸು ಭೂತ
32 ಅರಸು ಮಂಜಿಷ್ಣಾರ್
30 ಅರಸಂಕಲ
31 ಅರಸು ಭೂತ
32 ಅರಸು ಮಂಜಿಷ್ಣಾರ್
33 ಅಲ್ನತ್ತಾಯೆ
34 ಅಂಕೆ
35 ಅಂಗಾರೆ ಕಲ್ಕುಡ
36 ಅಂಗಾರ ಬಾಕುಡ
37 ಅಂಗಣತ್ತಾಯೆ
38 ಅಂಬೆರ್ಲು
39 ಅಂಮಣ ಬನ್ನಾಯ
34 ಅಂಕೆ
35 ಅಂಗಾರೆ ಕಲ್ಕುಡ
36 ಅಂಗಾರ ಬಾಕುಡ
37 ಅಂಗಣತ್ತಾಯೆ
38 ಅಂಬೆರ್ಲು
39 ಅಂಮಣ ಬನ್ನಾಯ
40 ಆಚಾರಿ
ಭೂತ
41ಆನೆ
ಕಟ್ನಾಯೆ
42 ಆಲಿ
43 ಆಟಿ
ಕಳಂಜೆ 44 ಇಷ್ಟ ಜಾವದೆ
45 ಈರ ಭದ್ರೆ
46 ಈಸರ ಕುಮಾರೆ
47 ಉಚ್ಚೆ ಹಂದಿ
48 ಉಡ್ದೋತ್ತಾಯೆ
49 ಉದ್ರಾಂಡಿ
50 ಉದ್ದ ಕನಡ
51 ಉಮ್ಮಯೆ
52 ಉಮ್ಮಳಾಯ
53ಉಮ್ಮಳ್ತಿ
54 ಉರವೆ
54 ಉರವೆ
55 ಉರಿ ಮರ್ಲ
56 ಉರಿ ಮರ್ತಿ
57 ಉರಿಮಾರಿ56 ಉರಿ ಮರ್ತಿ
58 ಉರಿಯಡಿತ್ತಾಯ
59 ಉಳ್ಳಾಕುಲು
59 ಉಳ್ಳಾಕುಲು
60 ಉಳ್ಳಾಯ
61 ಉಳ್ಳಾಲ್ತಿ
61 ಉಳ್ಳಾಲ್ತಿ
62 ಉಳಿಯತ್ತಾಯ
63 ಎಡ್ಮೇರು ಕಟ್ಟಿಂಗೇರಿ
63 ಎಡ್ಮೇರು ಕಟ್ಟಿಂಗೇರಿ
64 ಎರು
65 ಎರು ಕನಡೆ
65 ಎರು ಕನಡೆ
66 ಎರು
ಕೋಪಾಳೆ
67ಎರು ಬಂಟ
68 ಎರು
ಶೆಟ್ಟಿ
69 ಎರಿಯಜ್ಜ
70 ಎಲ್ಯ
ಉಳ್ಳಾಕುಳು
71 ಎಲ್ಯಕ್ಕೇರ್
72 ಎಲ್ಯನ್ನೇರ್
73 ಎಳೆಯ ಭಗವತಿ
74 ಐತ ಮಾಮೆ
75 ಐವೆರ್ ಬಂಟರ್
76 ಒಕ್ಕು ಬಲ್ಲಾಳ
73 ಎಳೆಯ ಭಗವತಿ
74 ಐತ ಮಾಮೆ
75 ಐವೆರ್ ಬಂಟರ್
76 ಒಕ್ಕು ಬಲ್ಲಾಳ
77 ಒಡಿಲುತ್ತಾಯೆ
78 ಒಲಿ ಚಾಮುಂಡಿ
79 ಒಲಿ ಪ್ರಾಂಡಿ
80 ಒರು
ಬಾಣಿಯೆತ್ತಿ
81 ಒರ್ಮುಗೊತ್ತಾಯೆ
82 ಒರಿ ಉಲ್ಲಾಯೆ
83 ಒರ್ಮಲ್ತಾಯೆ
84 ಒರ್ಮುಲ್ಲಾಯೆ
85 ಒಲಿ ಮರ್ಲೆ
86 ಒಡ್ಡಮರಾಯ
87 ಒಂಜರೆ ಕಜ್ಜದಾಯೆ
87 ಒಂಜರೆ ಕಜ್ಜದಾಯೆ
88 ಓಟೆಜರಾಯ
89 ಓಡಿಲ್ತಾಯ
90 ಓಪೆತ್ತಿ ಮದಿಮಾಲ್89 ಓಡಿಲ್ತಾಯ
91 ಕಚ್ಚೂರ ಮಾಲ್ಡಿ
92 ಕಚ್ಚೆ ಭಟ್ಟ 93 ಕಟದ
94ಕಟ್ಟಳ್ತಾಯೆ
95 ಕಡವಿನ ಕುಂಞ
96 ಕಡರುಕಳಿ
97 ಕಡಂತಾಯ
98 ಕಡಂಬಳಿತ್ತಾಯ
99 ಕಡೆಂಜಿ ಬಂಟ
100 ಕತಂತ್ರಿ
101ಕನಪಡಿತ್ತಾಯ
102 ಕನ್ನಡ ಭೂತ
102 ಕನ್ನಡ ಭೂತ
103 ಕನ್ನಡ ಬೀರ
104 ಕನ್ನಡಯಾನೆಪುರುಷ ಭೂತ
105 ಕನ್ನಡಿಗ
104 ಕನ್ನಡಯಾನೆಪುರುಷ ಭೂತ
105 ಕನ್ನಡಿಗ
106 ಕನಲ್ಲಾಯೆ
107 ಕನ್ಯಾಕುಮಾರಿ
103 ಕರ್ನಾಲ
ದೈವ
104 ಕತ್ತಲೆ ಬೊಮ್ಮಯ
105 ಕರ್ಮಲೆ ಜುಮಾದಿ
106 ಕಬಿಲ
107 ಕಂಟಿರಾಯೆ
108 ಕಂಡದಾಯ
114 ಕರಿಯ ಮಲ್ಲಿ
115 ಕರಿಯ ಮಲೆಯೆ
116 ಕರುಂಗೋಲು ದೈವ
117 ಕಳಲ
118 ಕಳರ್ಕಾಯಿ
122 ಕಳ್ಳ (ಕಳುವೆ) ಭೂತ 105 ಕರ್ಮಲೆ ಜುಮಾದಿ
106 ಕಬಿಲ
107 ಕಂಟಿರಾಯೆ
108 ಕಂಡದಾಯ
109 ಕರಿ ಭೂತ
110 ಕರಿ ಚಾಮುಂಡಿ
111 ಕರಿಮಾರ ಕೊಮಾಳಿ
110 ಕರಿ ಚಾಮುಂಡಿ
111 ಕರಿಮಾರ ಕೊಮಾಳಿ
112 ಕರಿಯ ನಾಯಕ
113 ಕರಿಯ
ಮಲ್ಲ114 ಕರಿಯ ಮಲ್ಲಿ
115 ಕರಿಯ ಮಲೆಯೆ
116 ಕರುಂಗೋಲು ದೈವ
117 ಕಳಲ
118 ಕಳರ್ಕಾಯಿ
119 ಕಲ್ಲೂರತ್ತಾಯೆ
120 ಕಲ್ಲೇರಿತ್ತಾಯ
121 ಕಲ್ಲೆಂಚಿನಾಯೆ
121 ಕಲ್ಲೆಂಚಿನಾಯೆ
123 ಕಂಚಿನ ದೇವಿ
124 ಕಂಡ ಕರ್ಣಿ
125 ಕಂಬೆರ್ಲು
126 ಕಂಬಳತ್ತಾಯ
127 ಕಂಬಳದ ಬಂಟ
128 ಕಲ್ಕುಡ
129 ಕಲ್ಲುರ್ಟಿ
130 ಜೋಡು ಕಲ್ಲುರ್ಟಿ
131 ಹಾದಿ
ಕಲ್ಲುರ್ಟಿ
147 ಕಾಜಿ ಮದಿಮ್ಮಾಲ್ ಕುಲೆ
132 ಒರ್ತೆ
ಕಲ್ಲುರ್ಟಿ
134 ಪಾಷಾಣ ಮೂರ್ತಿ
135 ರಾಜನ್ ಕಲ್ಕುಡ
...
136 ಉರಿ ಮರ್ತಿ
141 ಪ್ರಸನ್ನ ಮೂರ್ತಿ
142 ಉಗ್ರ ಮೂರ್ತಿ
143 ಒರ್ತೆ
145 ಕಾರ್ಕಳತ್ತಾಯ
146ಕಾಚು ಕುಜುಂಬ
136 ಉರಿ ಮರ್ತಿ
137 ಅಂಗಾರೆ
ಕಲ್ಕುಡ
138 ಸತ್ಯ ಕುಮಾರ
139 ಸತ್ಯ ದೇವತೆ
140 ಇಷ್ಟ ದೇವತೆ141 ಪ್ರಸನ್ನ ಮೂರ್ತಿ
142 ಉಗ್ರ ಮೂರ್ತಿ
143 ಒರ್ತೆ
145 ಕಾರ್ಕಳತ್ತಾಯ
146ಕಾಚು ಕುಜುಂಬ
148 ಕಾಡೆದಿ
149 ಕಾನದ
150 ಕಾಯರಡಿ ಬಂಟೆ