Even I vouch the information shared by Dr.Lakshmi.G.Prasad.Present
day education is such that all the educational institutions are focusing
only on result,rank,prestige at the cost of students future.Apart from
academic education,students must also be trained,taught in some other
areas like personality development courses,how to face the life
boldly,how to concentrate,meditations etc.Children are
vulnerable.Correcting and showing them correct path is rest on the
shoulders of teachers,parents.Periodic counselling to be
arrnaged.Basically parents and teachers are held responsible in moulding
the children's future.
very much useful information regarding youth ,we should give protection to them ,Thank you Madam Laxmi prasad for good article
ತುಂಬಾ ಉಪಯುಕ್ತ ಮಾಹಿತಿ ಸಕಾಲದಲ್ಲಿ ಸಮಾಜವನ್ನು ಎಚ್ಚರಿಸಿದ್ದಕಾಗಿ ಧನ್ಯವಾದಗಳು ಇನ್ನು ಇಂಥಹ ಚಿಂತನೀಯ ಬರಹಗಳು ಪ್ರಕಟವಾಗಲಿ
ಉತ್ತಮ ಲೇಖನ , ಪೋಷಕರು ತಪ್ಪದೆ ಓದ ಬೇಕಾದ ಲೇಖನ . ಧನ್ಯವಾದಗಳು
An eye opening article ,all parents and teacher should read and follow the guideline given by Dr Lakshmi g prasad
ಲೇಖನ ತುಂಬಾ ಚೆನ್ನಾಗಿದೆ ಇಂದಿನ ಮಕ್ಕಳಿಗೆ ಗೊತ್ತು ಗುರಿಯಿಲ್ಲ ಇವರಿಗೆ ಸೂಕ್ತ
ಮಾರ್ಗ ದರ್ಶನದ ಅಗತ್ಯವಿದೆ ಬಹುಶ ಎಲ್ಲ ಶಿಕ್ಷಕರು /ಉಪನ್ಯಾಸಕರು ದ.ಲಕ್ಷ್ಮೀ ಜಿ
ಪ್ರಸಾದ ಮೇಡಂ ತರ ಚಿಂತಿಸಿದರೆ ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಮಕ್ಕಳು ಆತ್ಮ
ಹತ್ಯೆಯತ್ತ ಮನಸು ಮಾಡಲಾರರು ಇಷ್ಟು ಒಳ್ಳೆ ಬರಹ ನೀಡಿದ್ದಕ್ಕೆ ಮಾಡಮ್ ಹಾಗು kannada
ಪ್ರಭಕ್ಕೆ ಧನ್ಯವಾದಗಳು
ಒಬ್ಬ ಡಾಕ್ಟರ / ಇಂಜಿನಿಯರ್ ನ ಮೊದಲ ತಿಂಗಳ ಸಂಬಳ ಅವರಿಗೆ
ಪಾಠ ಮಾಡಿದ ಮೇಷ್ಟ್ರಿನ ಸರ್ವಿಸ್ ಕೊನೆಯ ಸಂಬಳ ದಷ್ಟಿರುತದೆ. ಅದಕ್ಕೆ ಮಕ್ಕಳ ಪೋಷಕರು ನೀನು ಡಾಕ್ಟರ / ಇಂಜಿನಿಯರ್ ಹಾಗು ಅಂತ ಒತ್ತಡ ಹಾಕುವುದು .
ಮನುಷ್ಯನ ಅಂತಸ್ತು ನೋಡಿ ಬೆಲೆ ಕೊಡುವ ಜನ ಇರುವ ವವರೆಗೂ ಮತ್ತು ದುಡಿಮ ಗೆ ಮತ್ತು
ಶ್ರಮಕ್ಕೆ ತಕ್ಕ ಬೆಲೆ, ಅರ್ಥಿಕ ಸಮಾನತೆ ಸಿಗುವವರಿಗೂ ಮದ್ಯಮ ವರ್ಗದ ಈ ತೊಳಲಾಟ
ಇದ್ದೆ ಇರುತದೆ.
ಯಾವ ಕಾಲದಲ್ಲಿ ಇದ್ದೀರಾ ಡಾಕ್ಟರ ಇಂಜಿನಿಯರ್ ಆದ ಎಲ್ಲರಿಗೂ ಈ ಒಂದು ಭಾಗ್ಯ
ಇರುವುದಿಲ್ಲ. ಕೇವಲ IIT AIIMS ನಂಥ ಪ್ರತಿಸ್ಥಿಥ ವಿದ್ಯಾಸಂಸ್ಥೆಗಳಲ್ಲಿ ಓದಿದರೆ
ಮಾತ್ರ ಇಂಥ ಭಾಗ್ಯ. ಇಲ್ಲವಾದಲ್ಲಿ ಶಿಕ್ಷಕರ ಮೊದಲ ಸಂಬಳವೇ ಇಂಜಿನಿಯರ್ಗಳ ಸಂಬಳಕ್ಕಿಂತ
ವಾಸಿಯೇನ್ನಬಹುದು.
ಅದು ಅಲ್ಲದೆ ಹಣ ನೋಡಿ ಉದ್ಯೋಗ ಸೇರಿದವರ ಅರೋಗ್ಯ ಮತ್ತು ಜೀವನ ಮಟ್ಟ ಹೇಗಿದೆ ಎಂಬುದು ನಾವೆಲ್ಲಾ ಕಣ್ಣಾರೆ ನೋಡಿದ್ದೇವೆ
ಪ್ರತಿಭೇಗೆ ಬೆಲೆ ಇಲ್ಲ. ಬದುಕಿಗೆ ಅಥ್ವಿಲ್ಲ. ವೀರಪ್ಪಾ ಮೊಯಲಿಯವರ ರಾಮಾಯಣ ಓದಿದಿರಾ ಎಂದು ಕೇಳಿದರೆ... ಯಾರೂ ಓದಿಲ್ಲ ಅಂತಾರೆ! ಆದರೆ ಅವರಿಗೆ ಸರಸ್ವತಿಸಂಮಾನ... ನಿಮ್ಮಂಥವರಿಗೆ???
ReplyDelete