Vocaroo Voice Message
ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ
ಲಕ್ಷ್ಮೀ ಪ್ರಸಾದ ಮತ್ತು ಶಾರದ ಜಿ ಬಂಗೇರ
ಪುರಾಣಗಳ ಪರಿಕಲ್ಪನೆಗೆ ವ್ಯತಿರಿಕ್ತವಾದ ಶ್ರೀ ಕೃಷ್ಣ ನ ಚಿತ್ರಣ ಈ ಪಾಡ್ದನದಲ್ಲಿದೆ . ಪುರಾಣದ ಪ್ರಕಾರ ರಾಧೆ ಕೃಷ್ಣನ ಬಳಿಗೆ ಒಲಿದು ಆರಾಧಿಸಿ ತಾನಾಗಿಯೇ ಬಂದವಳು . ಆದರೆ ಇಲ್ಲಿ ಕೃಷ್ಣ ರಾಧೆಯನ್ನು ಅವಳ ಅಕ್ಕ ಚಂದ ಬಾರಿಯ ರೂಪದಲ್ಲಿ ಬಂದು ವಂಚಿಸಿ ವಶೆ ಪಡಿಸಿ ಕೊಳ್ಳುವ ವಿಚಾರವನ್ನು ವರ್ಣಿಸಲಾಗಿದೆ . ಕೃಷ್ಣನನ್ನು ಕಳ್ಳರ ಕಳ್ಳ, ಅಂಗಡಿ ಅಂಗಡಿ ಅಲೆದು ಪೆಟ್ಟು ತಿನ್ನುವವನು, .ಬೆಳಗ್ಗೆ ಕಂಡ ಹೆಣ್ಣನ್ನು ಸಂಜೆಗೆ ಬಿಡದವನು . ಸ್ತ್ರೀ ಲೋಲನೆಂದು ವರ್ಣಿಸಿದ್ದಾರೆ ತುಳು ಜನಪದ ಪಾಡ್ದನಗಾರರು . ದಾಸವರೇಣ್ಯರ ನಿಂದಾಸ್ತುತಿ ಗಳಂತೆ ಇದು ಕೂಡ ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ ಅಭಿವ್ಯಕ್ತಿ ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು, ತುಳು ಜನಪದ ಹಾಡುಗಳು ತಿಳಿದಿದ್ದು ಅವನ್ನು ಸುಮಧುರವಾಗಿ ಹಾಡುತ್ತಾರೆ

No comments:
Post a Comment