ನಮ್ಮ ಹೆಮ್ಮೆಯ ಓದುಗರು
ಅನೂಪ್,ಕಾಳಾವರ ,ಕುಂದಾಪುರ
ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
#ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ- ರಾಜಾರಾಮ ಶೆಟ್ಟಿ ಉಪ್ಪಳ
ನಮಗೆ ನಿರಂತರ ಬೆಂಬಲ ನೀಡುತ್ತಿರುವ ಲಯನ್ಸ್ ಕ್ಲಬ್ ಸೇರಿದಂತೆ ಅನೇಕ ಸಂಸಘ ಸಂಸ್ಥೆಗಳ ಸಕ್ರಿಯ ಪದಾಧಿಕಾರಿಗೂ ಸಿನೇಮ ನಿರ್ಮಾಪಕರೂ ಆಗಿರುವ ರಾಜಾರಾಮ ಶೆಟ್ಟಿ ಉಪ್ಪಳ @rajaram shetty uppala , ಸುವರ್ಣ ಚಾನೆಲ್ ನ ಜಯ ಪ್ರಕಾಶ್ ಶೆಟ್ಟಿ ಉಪ್ಪಳ Jai Prakash Shetty Uppala ಇವರ ಹಿರಿಯ ಸಹೋದರರಾಗಿದ್ದಾರೆ ನಿಮ್ಮನಿರಂತರ ಬೆಂಬಲ ಪ್ರೀತಿ ಅಭಿಮಾನಗಳಿಗೆ ಆಭಾರಿಯಾಗಿದ್ದೇನೆ ಸರ್ 🙏
#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ವಿ ಸುದರ್ಶನ್ ಉಡುಪರು,ಚಿಕ್ಕ ಮಗಳೂರು
#ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಹಿರಿಯಾಯ ನಾಡ ಬೈದ್ಯ ರ ಬಗ್ಗೆ ಮಾಹಿತಿ ನೀಡಿರುವ ಯೋಗೀಶ್ ಅಂಚನ್ ಬಂಟ್ವಾಳ
ನಾಡ ಬೈದ್ಯರ ಮೂರ್ತಿ ಪ್ರಸ್ತುತ ಪ್ರೊ ತುಕಾರಾಮ @tukaram poojary ಪೂಜಾರರ ಕನಸಿನ ಕೂಸು ರಾಣಿ ಅಬ್ಬಕ್ಕ ಮು್ಯೂಸಿಯಂ ನಲ್ಲಿದೆ ಆಸಕ್ತರು ಬಿಸಿರೋಡ್ ಕಡೆ ಹೋದಾಗ ನೋಡಬಹುದು
# ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ_ಸಾವಿರದೊಂದು_ದೈವಗಳು
ಕೋಟೇಶ್ವರ ಮೈತ್ರಿ ತ್ರೈ ಮಾಸಿಕದ ಮುಖ್ಯ ಸಂಪಾದಕರಾದ ಶ್ರೀಯುತ ಫಣಿರಾಜ ಹೆಬ್ಬಾರರೊಂದಿಗೆ