Monday, 27 October 2025

191 ನಮ್ಮ ಹೆಮ್ಮೆಯ ಓದುಗ ಮಿತ್ರರು : ಶಿವ ಪ್ರಸಾದ್ ಬಿ ಬಬ್ಬಿಲಿ ಪುತ್ತೂರು : ಕರಾವಳಿಯ ಸಾವಿರದೊಂದು ದೈವಗಳು


 

190 ನಮ್ಮ ಪ್ರೀತಿಯ ಪುಸ್ತಕ‌ ಮಿತ್ರರು : ಎಸ್ ಬಿ ಐ ಬ್ಯಾಂಕ್ ಉದ್ಯೋಗಿಗಳಾಗಿರುವ ಶ್ರೀಮತಿ ಉಷಾ ಸತ್ಯನಾರಾಯಣ ಭಟ್ : ಕರಾವಳಿಯ ಸಾವಿರದೊಂದು ದೈವಗಳು


 

189 ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು ಶ್ರೀ ಟಿ ಕೆ ಶೆಣೈ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 86 ವಯಸ್ಸಿನ ನಿವೃತ್ತ ಬ್ಯಾಂಕ್ ಮ್ಯಾನೇಜರ್  ಹಿರಿಯರಾದ ಟಿ ಕೆ ಶೆಣೈ ಅವರು ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  ಪುಸ್ತಕವನ್ನು ಓದಿರುವುದು ನಿಜಕ್ಕೂ ಹೆಮ್ಮೆಯ ವಿಷಯ 

https://laxmipras.blogspot.com/2025/10/189.html?m=1