ಇಂತಹ ಅಪೂರ್ವವಾದ ಕೃತಿಯನ್ನು ಕೈಗೆತ್ತಿಕೊಂಡಾಗ ಏನೋ ಖುಷಿ!
ನಮ್ಮೂರಿನ ಹೆಮ್ಮೆಯ ಸಾಹಿತಿಯವರಾದ ಲಕ್ಷ್ಮೀಪ್ರಸಾದ್ ಮೇಡಂ ಅವರ ಮಹತ್ವಾಕಾಂಕ್ಷೆಯ ಕೃತಿ!
ಧನ್ಯವಾದಗಳು
ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ನಮ್ಮ ಊರಿನ ಪ್ರಸಿದ್ದ ಕಾದಂಬರಿಗಾರರಾದ ನನ್ನ ಅಣ್ಣನ ಬಾಲ್ಯದ ಸ್ನೇಹಿತರಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರ Ramesh Shettigar Manjeshwar ಅವರ ಮುಕ್ತ ಮನಸಿನ ಮೆಚ್ಚುಗೆಗೆ ಆಭಾರಿಯಾಗಿದ್ದೇನೆ ಧನ್ಯವಾದಗಳು ಸರ್ 🙏
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
The Thousand and One Daivas of Karavali-Dr Lakshmi G Prasad,mob 9480516684
Translated by Ashwini Bhat

No comments:
Post a Comment