ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿ- ಡಾ.ಲಕ್ಷ್ಮೀ ಜಿ ಪ್ರಸಾದ್ Information about bhootaradhane daivas of Tulunadu
Tuesday, 5 February 2013
Ondu aparupada gode baraha
ಒಂದು ಅಪರೂಪದ ಗೋಡೆ ಬರಹ
ಈಗ ಕಾಸರಗೋಡು ಜಿಲ್ಲೆಗೆ ಸೇರಿದ ಮೀಂಜ ಗ್ರಾಮದ ಮೀಯಪದವಿನಲ್ಲಿರುವ ಹಳೆಯೆ ಚಿಕ್ಕ ಕಟ್ಟಡದ ಗೋಡೆಯ ಮೇಲೆ ಸುಮಾರು ೪೦ ವರ್ಷಗಳ ಹಿಂದೆ ಕರ್ಫ್ಯು ಅನ್ನು ವಿರೋಧಿಸಿ ಬರೆದ ಬರಹ ಇನ್ನೂ ಅಳಿಯದೆ ಇದೆ.ಅಭಿವ್ಯಕ್ತಿ ಸ್ವಾತಂತ್ರ್ಯದ ಕುರುಹಾಗಿ ಉಳಿದಿದೆ ".ಪತ್ರಿಕಾ ಸ್ವಾತಂತ್ರ್ಯ ಉಳಿಯಲಿ ರಾಜ್ಯಾಂಗ ಮತ್ತು ನ್ಯಾಯಾಂಗದ ಪಾವಿತ್ರ್ಯ ಉಳಿಯಲಿ ತುರ್ತು ಪರಿಸ್ಥಿತಿ ರದ್ದಾಗಲಿ ಬಂಧಿತ ರಾಷ್ಟ್ರ ನಾಯಕರ ಬಿಡುಗಡೆಯಾಗಲಿ" ಎಂದು ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರುವುನ್ನು ಈಗ ಕೂಡ ಸ್ಪಷ್ಟವಾಗಿ ಓದಬಹುದು.
Monday, 4 February 2013
Sunday, 3 February 2013
Saturday, 2 February 2013
Subscribe to:
Posts (Atom)