ಸಾವಿರದ ಇನ್ನೂರ ಐದು(ಸಾವಿರದ ಇನ್ನೂರ ಐದು(1205) ದೈವಗಳ ಹೆಸರುಗಳು – ಡಾ.ಲಕ್ಷ್ಮೀ ಜಿ ಪ್ರಸಾದ
1 ಅಕ್ಕಚ್ಚು 2 ಅಕ್ಕಮ್ಮ ದೈಯಾರು 3 ಅಕ್ಕ ಬೋಳಾರಿಗೆ 4 ಅಕ್ಕೆರಸು 5 ಅಕ್ಕೆರಸು ಪೂಂಜೆದಿ 6 ಅಕ್ಕೆರ್ಲು 7 ಅಕ್ಸಾಲಿ 8 ಅಗ್ನಿ ಕಂಡಕರ್ಣ 9 ಅಗ್ನಿ ಚಾಮುಂಡಿ ಗುಳಿಗ 10 ಅಚ್ಚು ಬಂಗೇತಿ 11 ಅಚ್ಚರ್ನಾಯೆ 12 ಅಜ್ಜ ಬೊಲಯ 13 ಅಜ್ಜಮ್ಮ ದೇವರು 14 ಅಜ್ಜಿ ಭೂತ 15 ಅಜ್ಜಿ ಬೆರಂತಲು 16 ಅಜ್ಜೆರ್ 17 ಅಜ್ಜೆರ್ ಭಟ್ರು 18 ಅಟ್ಟೋಡಾಯೆ 19 ಅಡ್ಕತ್ತಾಯ 20 ಅಡ್ಯಲಾಯ 21 ಅಡ್ಕಚಕ್ರಪದಿ ಬೀರ ಮರ್ಲೆರ್ 22 ಅಡ್ಯಂತಾಯ 23 ಅಡಿಮಣಿತ್ತಾಯ 24 ಅಡಿಮರಾಯ 25 ಅಡಿಮರಾಂಡಿ 26 ಅಡ್ಡೋಲ್ತಾಯೆ 27 ಅಣ್ಣಪ್ಪ 28 ಅಣ್ಣೋಡಿ ಕುಮಾರ 29 ಅತ್ತಾವರದೆಯ್ಯೊಂಗುಳು 30 ಅನ್ನರ ಕಲ್ಲುಡೆ 31 ಅಬ್ಬಗ 32 ಅಬ್ಬೆರ್ಲು 33 ಅಬ್ಬೆ ಜಲಾಯ 34 ಅಮ್ಮನವರು 35 ಅಮ್ಮೇಟಿ 36 ಅಯ್ಯೆರ್ ಬಂಟೆರ್ 37 ಅರಬ್ ಭೂತ 38 ಅರಸಂಕುಳು 39 ಅರಸಂಕಲ 40 ಅರಸು ಭೂತ 41 ಅರಸು ಮಂಜಿಷ್ಣಾರ್ 42 ಅಲ್ನತ್ತಾಯೆ 43 ಅಸು 44 ಅಸುರಲನುಂ ಮಕ್ಕಲುಂ 45 ಅಸುರಾಳೆ/ಳನ್ ದೈವ 46 ಅಂಕನ್ ತಿರ 47 ಅಂಕೆ 48 ಅಂಗಣತ್ತಾಯೆ 49 ಅಂಗಾರೆ ಕಲ್ಕುಡ 50 ಅಂಗಾರ ಬಾಕುಡ
51 ಅಂತ ಬೈದ್ಯ 52 ಅಂಬೆರ್ಲು 53 ಅಂಮಣ ಬನ್ನಾಯ 54 ಆಚಾರಿ 55 ಆಚಾರ್ದಿ ಭೂತ 56 ಆಟಿ ಕಳಂಜೆ 57 ಆನೆ ಕಟ್ನಾಯೆ 58 ಆನೆ ಬೈದ್ಯ 59 ಆಲಿ 60 ಆಳಿಸೆಯಿತ್ತಾಯಿ 61 ಇಗ್ಗುತಪ್ಪ 62 ಇಲ್ಲತ್ತಮ್ಮ 63 ಇಷ್ಟ ಜಾವದೆ 64 ಇಂದ್ರಾಣಿ 65 ಈರ ಭದ್ರೆ 66 ಈಸರ ಕುಮಾರೆ 67 ಉಗ್ಗೆದಲ್ತಾಯ 68 ಉಚ್ಚೆ ಹಂದಿ 69 ಉಣ್ಣಿಯಾರ್ಚ 70 ಉಡ್ದೋತ್ತಾಯೆ 71 ಉದ್ರಾಂಡಿ 72 ಉದ್ದ ಕನಡ 73 ಉಮ್ಮಚ್ಚಿ 74 ಉಮ್ಮಯೆ 75 ಉಮ್ಮಳಾಯ 76 ಉಮ್ಮಳ್ತಿ 77 ಉರ್ಮಿತ್ತಾಯ 78 ಉರವ 79 ಉರಿ ಮರ್ತಿ 80 ಉರಿ ಮರ್ಲ 81 ಉರಿಮಾರಿ 82 ಉರಿಯಡಿತ್ತಾಯ 83 ಉಳ್ಳಾಕುಲು 84 ಉಳ್ಳಾಯ 85 ಉಳ್ಳಾಲ್ತಿ 86 ಉಳಿಯತ್ತಾಯ 87 ಎಡ್ಮೇರು ಕಟ್ಟಿಂಗೇರಿ 88 ಎರು 89 ಎರು ಕನಡೆ 90 ಎರು ಬೇಡವೆ 91 ಎರು ಕೋಪಾಳೆ 92 ಎರು ಬಂಟ 93 ಎರು ಶೆಟ್ಟಿ 94 ಎರಿಯಜ್ಜ 95 ಎಲ್ಯ ಉಲ್ಲಾಕುಳು 96 ಎಲ್ಯಕ್ಕ 97 ಎಲ್ಯಕ್ಕೇರ್ 98 ಎಲ್ಯನ್ನೇರ್ 99 ಎಲ್ಲು ಬೋವ 100 ಎಲ್ಲನ ಬೋವ 101 ಉಮ್ಮು ಬೋವ 102 ಉಮ್ಮನ ಬೋವ
103 ಎಲುಂಬನ್ 104 ಎಂಬ್ರಾನ್ 105 ಎಲ್ಯೋರ್ 106 ಐತ ಮಾಮೆ 107 ಐಪ್ಪಲ್ಲಿ 108 ಐವರ್ ಪರಮಾತ್ಮ ದೈವಗಳು 109 ಐವೆರ್ ಬಂಟರ್ 110 ಒಕ್ಕು ಬಲ್ಲಾಳ 111 ಒಣಪೋತ್ತನ್ 112 ಒಡಿಲುತ್ತಾಯೆ 113 ಒಲಿ ಚಾಮುಂಡಿ 114 ಒಲಿ ಪ್ರಾಂಡಿ 115 ಒರು ಬಾಣಿಯೆತ್ತಿ 116 ಒರ್ಮುಗೊತ್ತಾಯೆ 117 ಒರಿ ಉಲ್ಲಾಯೆ 118 ಒರ್ಮಲ್ತಾಯೆ 119 ಒರ್ಮುಲ್ಲಾಯೆ 120 ಒಲಿ ಮರ್ಲೆ 121 ಒರ್ತೆ 122 ಒಡ್ಡಮರಾಯ 123 ಒಂಜರೆ ಕಜ್ಜದಾಯೆ 124 ಓಟೆಜರಾಯ 125 ಓಡಿಲ್ತಾಯ 126 ಓಪೆತ್ತಿ ಮದಿಮಾಲ್ 127 ಕಚ್ಚೂರ ಮಾಲ್ಡಿ 128 ಕಚ್ಚೆಭಟ್ಟ 129 ಕಟದ 130 ಕಟ್ಟಳ್ತಾಯೆ 131 ಕಡವಿನ ಕುಂಞ 132 ಕಡವಿನ ಬಗ್ಗು 133 ಕಡರುಕಳಿ 134 ಕಡಂಕೂಳಿ 135 ಕಡಂಗಳತ್ತಾಯ 136 ಕಡಂತಾಯ 137 ಕಡಂಬಳಿತ್ತಾಯ 138 ಕಡೆಂಜಿ ಬಂಟ 139 ಕತಂತ್ರಿ 140 ಕದಿವನ್ನೂರ್ ವೀರ 141 ಕನಪಡಿತ್ತಾಯ 142 ಕನ್ನಡ ಭೂತ 143 ಕನ್ನಡ ಬೀರ 144 ಕನ್ನಡ ಯಾನೆ ಪುರುಷ ಭೂತ 145 ಕನ್ನಡಿಗ 146 ಕನಲ್ಲಾಯೆ 147 ಕನ್ನಲಾಯ 148 ಕನ್ಯಾಕುಮಾರಿ 149 ಕರ್ನಗೆ 150 ಕರ್ನಾಲ ದೈವ
151 ಕನ್ನಿ 152 ಕನ್ನಿಯಾಪು 153 ಕತ್ತಲೆ ಬೊಮ್ಮಯ 154 ಕಪ್ಪಣ ಸ್ವಾಮಿ 155 ಕರ್ಕಡೋತ್ತಿ 156 ಕರ್ಕಿಡಕ 157 ಕರ್ಮಲೆ ಜುಮಾದಿ 158 ಕಬಿಲ 159 ಕರಿ ಗುರಿಕ್ಕಾಲ್ 160 ಕರಿದೇವನ್ 161 ಕರಿಯತ್ತೆ 162 ಕರಿಂಗಾಳಿ ದೈವ 163 ಕರಿಂತಿರಿ ನಾಯರ್ 164 ಕರುವಲಮ್ಮ 165 ಕಲಿಚೈ 166 ಕಲ್ಲೂರಾಳಿ 167 ಕಲೆಂಬಿತ್ತಾಯ 168 ಕಂಟಿರಾಯೆ 169 ಕಂಡ ಪುಲಿ 170 ಕಂಡದಾಯ 171 ಕಂಡಿಗೆತ್ತಾಯ 172 ಕರಿ ಭೂತ 173 ಕರಿ ಚಾಮುಂಡಿ 174 ಕರಿಮಾರ ಕೋಮಾಳಿ 175 ಕರಿಯ ನಾಯಕ 176 ಕರಿಯಣ್ಣ ನಾಯಕ 177 ಕರಿಯ ಮಲ್ಲ 178 ಕರಿಯ ಮಲ್ಲಿ 179 ಕರಿಯ ಮಲೆಯ 180 ಕರಿಂ ಕುಟ್ಟಿಚಾತನ್ 181 ಕರುದ ಭೂತ 182 ಕರುವಲ್ ತೆಯ್ಯಂ 183 ಕರುಂಗೋಲು ದೈವ 184 ಕಲಿಯನ್ 185 ಕಲ್ಲೂರತ್ತಾಯೆ 186 ಕಲ್ಲೇರಿತ್ತಾಯ 187 ಕಲ್ಲೆಂಚಿನಾಯೆ 188 ಕಲ್ಯಾಟೆ ಅಜ್ಜಪ್ಪ 189 ಕಲ್ಕುಡ 190 ಕಲ್ಲುರ್ಟಿ 191 ಜೋಡು ಕಲ್ಲುರ್ಟಿ192 ಹಾದಿ ಕಲ್ಲುರ್ಟಿ 193 ಒರ್ತೆ 194 ಪಾಷಾಣ ಮೂರ್ತಿ 195 ರಾಜನ್ ಕಲ್ಕುಡ 196 ಉರಿ ಮರ್ಲೆ 197 ಮಂತ್ರವಾದಿ ಕಲ್ಕುಡ 198 ಸತ್ಯ ಕುಮಾರ 199 ಸತ್ಯ ದೇವತೆ 200 ಪ್ರಸನ್ನ ಮೂರ್ತಿ 201 ಉಗ್ರ ಮೂರ್ತಿ202 ಒರ್ತೆ ಕಲ್ಲುರ್ಟಿ 203 ಜಾವದೆ 204 ಜೋಡಿದಾರ್ 205 ಕಲ್ಲು ಕುಟ್ಟಿಗ
206 ಕಳಲ 207 ಕಳರ್ಕಾಯಿ 208 ಕಳ್ಳ (ಕಳುವೆ) ಭೂತ 209 ಕಂಚಿನ ದೇವಿ 210 ಕಂಡ ಕರ್ಣಿ 211 ಕಂಡನ್ 212 ಕಂಡಪುಲಿ 213 ಕಂಡನಾರ ಕೇಳನ್ 214 ಕಂಬೆರ್ಲು 215 ಕಂಬಳತ್ತಾಯ 216 ಕಂಬಳದ ಬಂಟ 217 ಕಂರ್ಭಿ ಬೈದ್ಯೆದಿ 218 ಕಾರ್ಕಳತ್ತಾಯ 219 ಕಾಚು ಕುಜುಂಬ 220 ಕಾಜಿ ಮದಿಮ್ಮಾಲ್ ಕುಲೆ 221 ಕಾಟೂರ್ ನಾಯರ್ 222 ಕಾಡೆದಿ 223 ಕಾನದ 224 ಕಾಡಿಸೋಮ 225 ಕಾಮೇಶ್ವರಿ 226 ಕಾಯರಡಿ ಬಂಟೆ 227 ಕಾಣಂತಾಯ 228 ಕಾನಲ್ತಾಯ 229 ಕಾನತ್ತಿಲ ದೈವ 230 ಕಾಯರ್ತಾಯ 231 ಕಾರ್ಯಕ್ಕಾರನ್ 232 ಕಾರಿ 233 ಕಾರ್ಕಳತ್ತಾಯ 234 ಕಾರಿಂಜೆತ್ತಾಯ 235 ಕಾಲ ಭೈರವ 236 ಕಾಲ ಭೈರವಿ 237 ಕಾಳಮ್ಮ 238 ಕಾಳರಾತ್ರಿ 239 ಕಾಳರಾತ್ರಿ ಮಂಜುಳಮ್ಮ 240 ಕಾಳ ರಾಹು 241 ಕಾಳಸ್ತ್ರಿ 242 ಕಾಳಿ 243 ಮಾಂಕಾಳಿ 244 ದೊಂಬೆ ಕಾಳಿ 245 ಸೂಟೆ ಮಾಂಕಾಳಿ 246 ವೀರ ಕಾಳಿ 247 ಕಾಳೇಶ್ವರಿ 248 ಕಾಂತಾ ಬಾರೆ 249 ಕಾಂತು ನೆಕ್ರಿ 250 ಕಾಂಜವ
251 ಕಿನ್ನಿದಾರು 252 ಕಿನ್ನಿಮಾಣಿ 253 ಕಿನ್ನಿಲು 254 ಕಿನ್ಯಂಬು 255 ಕಿನ್ನಿ ಮಾಣಿ 256 ಕಿರಸ್ತಾನಿ 257 ಕಿರಾತ ನಂದಿ 258 ಕಿರಾತೇಶ್ವರ 259 ಕಿರಿಯಾಯೆ 260 ಕಿಲಮರಿತ್ತಾಯ 261 ಕೀಯೇಕ್ಕಾನ್ 262 ಕುಕ್ಕೆತ್ತಿ 263 ಕುಕ್ಕಿನಂತಾಯ/ ಕುಕ್ಕಿನಡ್ಕತ್ತಾಯ 264 ಕುಕ್ಕುಲತ್ತಾಯೆ 265 ಕುರ್ಕಲ್ಲಾಯೆ 266 ಕುಜುಂಬ ಕಾಂಜವ 267 ಕುಟ್ಟಿ ಚಾತ 268 ಕುಟ್ಟಿ ಸಾಸ್ತನ್ 269 ಕುಡಿವೀರ 270 ಕುಡಂದರೆ 271 ಕುಡುಮ ದೈವ 272 ಕುಡುಪಾಲ್ 273 ಕುದುರೆ 274 ಕುದುರೆ ಮುಖ ದೈವ 275 ಕುದುಮುಲ್ದಾಯೆ 276 ಕುನ್ನಿರಾಮನ್ ಗುರಿಕ್ಕಾಲ್ 277 ಕುಮಾರ 278 ಕುಮಾರ ಸ್ವಾಮಿ 279 ಕುರವ 280 ಕುರಿಕ್ಕಲ್ 281 ಕುರಿಯತ್ತಾಯೆ 282 ಕುರಿಯಾಡಿತ್ತಾಯ 283 ಕುರುಕಲಕ್ಕಿ 284 ಕುರುತ್ತಿಕಾಮನ್ 285 ಕುರುವಾಯಿ 286 ಕುರೆ ಪೆರ್ಗಡೆ 287 ಕುಲೆ ಭೂತ 288 ಕುಲೆ ಮಾಣಿಗ 289 ಕುಲೆ ಬಂಟ 290 ಕುಲೆ ಬಂಟೆತ್ತಿ 291 ಕುಳಿಯನ್ 292 ಕುಂಞ 293 ಕುಂಞಮ್ಮ ಆಚಾರ್ದಿ 294 ಕುಂಞಲ್ವ ಬಂಟ 295 ಕುಂಞಿ ಭೂತ 296 ಕುಂಜಣಿಗೋ 297 ಕುಂಜರಾಯ 298 ಅಣ್ಣು ಕುಂಜಿರಾಯ 299 ಅರಸು ಕುಂಜಿರಾಯ 300 ಕುಂಜ ಕುಂಜಿರಾಯ 301 ಜನಾರ್ಧನ ಕುಂಜಿರಾಯ 302 ದೇವ ಕುಂಜಿರಾಯ
303 ಕುಂಟಲ್ದಾಯ 304 ಕೂಚು ಮಲ್ಲೆ 305 ಕೂಜಿಲು 306 ಕುಂಟಿ ಕಾನ ಕೊರವ 307 ಕುಂಡ 308 ಕುಂಡಾಯೆ 309 ಕುಂಡೋದರ 310 ಕುಂದಯ 311 ಕೂರ ಪೆರ್ಗಡೆ 312 ಕೆಂಚಮ್ಮ 313 ಕೆಂಚರಾಯ 314 ಕೆಂಚಿ ಕೆಲುತ್ತಾಯೆ 315 ಕೆಂಜಲ್ತಾಯೆ 316 ಕೆಂಪಮ್ಮ 317 ಕೇತುರ್ಲಾಯೆ 318 ಕೇಚರಾವುತ 319 ಗಡಿ ರಾವುತ 320 ರಾಯ ರಾವುತ 321 ಕ್ಷೇತ್ರ ಪಾಲ 322 ಕೈ ಕೋಳನ್ 323 ಕೊಟ್ಟನ್ಕರಿಮರಿಕ್ಕನ್ 324 ಕೊಟ್ಯದಾಯೆ 325 ಕೊಡಕಲ್ಲಾಯ 326 ಕೊಡಂಗೆತ್ತಾಯೆ 327 ಕೊಡಂಬಿಲ್ತಾಯ 328 ಕೊಡ ಮಣಿತ್ತಾಯೆ 329 ಕೊನಾಲ ಜಾವದೆ 330 ಕೊಮರಯ್ಯ 331 ಕೊರಗತನಿಯ 332 ಕೊರತಿ 333ಕೊರಪೊಳು334 ಕೊಲ್ಲಿ ಕುಮಾರ 335 ಕೊಲ್ಯತ್ತಾಯ 336 ಕೊಲ್ಲೂರಮ್ಮ 337 ಕೊಂಡಾಣದ ಉಲ್ಲಾಕುಳು 338 ಕೊಂಡಾಣದ ಬಂಟ 339 ಕೊಂಡೆಲ್ತಾಯೆ 340 ಕೋಡಿದಜ್ಜೆ 341 ಕೋಡಂಬ ದೈವ 342 ಕೋಟಿ ನಾಯಕ 343 ಕೋಟಿ ದೈವ 344 ಕೋಟಿ ಕುಮಾರ 345 ಕೋಟಿ ಬೈದ್ಯ 346 ಕೋಟಿ –ಚೆನ್ನಯ 347 ಕೋಟಿ ಪೂಂಜ 348 ಕೋಟೆದ ಬಬ್ಬು ಸ್ವಾಮಿ 349 ಕೋಟೆತ್ತ ಕಲ್ಲಾಳ 350 ಕೋಟೆದಾರ್
351 ಕೋಟೆರಾಯ 352 ಕೋಡಂಚದ ಉಲ್ಲಾಕುಳು 353 ಕೋಮರಾಡಿ 354 ಕೋಮರಾಯ 355 ಕೋಮಾರು 356 ಕೋರಚ್ಚನ್ 357 ಕೋಳಿಯಾರ ದೈವ 358 ಕೊಂಕಣಿಭೂತ 359 ಖಡ್ಗ ರಾವಣ 360 ಖಡ್ಗೇಶ್ವರ 361 ಖಡ್ಗೇಶ್ವರಿ 362 ಗಡಿರಾವುತೆ 363 ಗಂಗೆನಾಡಿ ಕುಮಾರ 364 ಗಂಡ ಗಣ 365 ಗಂಧರ್ವ 366 ಬಾಲ ಗಂಧರ್ವ 367 ಗಾಮ 368 ಗಾಂಧಾರಿ 369 ಗಿಡಿರಾವಂತ 370 ಗಿರಾವು 371 ಪುತ್ತು ಗಿರಾವು 372 ಗಿಳಿರಾಮ 373 ಗಿಲ್ಕಿಂದಾಯೆ 374 ಗಿಂಡೆ 375 ಗ್ರೀಷ್ಮಂತಾಯ 376 ಗುಡ್ದೆದಾರ್ 377 ಗುಮ್ಟೆ ಮಲ್ಲ 378 ಗುರಮ್ಮ379 ಗುರಿಕ್ಕಾರ 380 ಗುರು ಕಾರ್ನೂರು/ಕಾರ್ನವರ್ 381 ಗುದ್ದೊಲಿ ಮೀರಾ/ಗದ್ದುಗೆ ವೀರ 382 ಗುಳಿಗ 383 ಒಕ್ಕಣ್ಣ ಗುಳಿಗ 384 ಕತ್ತಲೆ ಕಾನದ ಗುಳಿಗ 385 ಪಾತಾಳ ಗುಳಿಗ 386 ಕಲ್ಲಾಲ್ತಾಯ ಗುಳಿಗ 387 ಮಾರಣ ಗುಳಿಗ 388 ಚೌಕಾರು ಗುಳಿಗ 389 ಪೊಟ್ಟ ಗುಳಿಗ 390 ಕುರುವ ಗುಳಿಗ 391 ರಾಜ ಗುಳಿಗ 392 ಮುಕಾಂಬಿ ಗುಳಿಗ 393 ಸುಬ್ಬಿಯಮ್ಮ ಗುಳಿಗ 394 ರುದ್ರಾಂಡಿ ಗುಳಿಗ 395 ಪಂಜುರ್ಲಿ ಗುಳಿಗ 396 ರಕ್ತೇಶ್ವರಿ ಗುಳಿಗ 397 ಮಂತ್ರ ಗುಳಿಗ 398 ಒರಿ ಮಾಣಿ ಗುಳಿಗ 399 ಅಕನಾಲ್ ಗುಳಿಗ 400 ಆಕಾಸಗುಳಿಗೆ 401 ಚಾಮುಂಡಿ ಗುಳಿಗ 402 ರಾಜನ್ ಗುಳಿಗ 403 ಮಾರಣ ಗುಳಿಗ 404 ಅಂತ್ರ ಗುಳಿಗ 405 ನೆತ್ತೆರ್ ಗುಳಿಗ 406 ಮುಳ್ಳು ಗುಳಿಗ 407 ಮಂತ್ರವಾದಿ ಗುಳಿಗ 408 ಭಂಡಾರಿ ಗುಳಿಗ 409 ಚೌಕಾರು ಗುಳಿಗ 410 ನೆತ್ತರು ಗುಳಿಗ 411 ಕೋಚು ಗುಳಿಗ 412 ಭೂಮಿ ಗುಳಿಗ 413 ಸಂಕೊಲಿಗೆ ಗುಳಿಗ 414 ಜೋಡು ಗುಳಿಗ 415 ರಾವು ಗುಳಿಗ 416 ಗುಳಿಗನ್ನಾಯ
417 ಗೆಜ್ಜೆತ್ತಿರಾವಣ 418 ಗೆಜ್ಜೆ ಮಲ್ಲೆ 419 ಗೆಂಡ ಕೇತುರಾಯ 420 ಗೋಪಾಲ ಕೃಷ್ಣ 421 ಅಂಗಾರ ಕೃಷ್ಣ 422 ಗೋವಿಂದ 423 ಮಾಣಿ ಗೋವಿಂದ 424 ಘಂಟಾ ಕರ್ಣ 425 ಚಣಿಲ್ ದೈವ
426 ಚಂಡಿ 427 ಚಾಮುಖಿ 428 ಚಾಮುಂಡಿ 429 ಕೆರೆ ಚಾಮುಂಡಿ 430 ಪಿಲಿ ಚಾಮುಂಡಿ 431 ಮೊರ್ಸಾಂಡಿ/ಮರ್ಸಾಂಡಿ 432 ಚೌಡಿ 433 ಮಂತ್ರ ಮೂರ್ತಿ ಚಾಮುಂಡಿ 434 ಚೌಂಡಿ 435 ರಕ್ತ ಚಾಮುಂಡಿ 436 ಪಾಪೆಲು ಚಾಮುಂಡಿ 437 ಒಲಿ ಚಾಮುಂಡಿ 438 ಮುಡ ಚಾಮುಂಡಿ 439 ಅಕ್ರಮಲೆ ಚಾಮುಂಡಿ 440 ನಾಗ ಚಾಮುಂಡಿ 441 ಕುಂಡೋರ್ ಚಾಮುಂಡಿ 442 ನೆತ್ತೆರ್ ಚಾಮುಂಡಿ 443 ಮಲೆಯಾಳ ಚಾಮುಂಡಿ 444 ರುದ್ರ ಚಾಮುಂಡಿ 445 ದಂಡಿಗಣತ್ ಚಾಮುಂಡಿ 446 ತೀಚಾಮುಂಡಿ 447 ಪೊಲಮರದ ಚಾಮುಂಡಿ 448 ಕೋಮಾರು ಚಾಮುಂಡಿ 449 ಪೊಯಿಚಾಮುಂಡಿ 450 ಮೂವಾಳಿಂಕುಳಿ ಚಾಮುಂಡಿ 451 ಮಡಯಿಲ್ ಚಾಮುಂಡಿ 452 ಉಚ್ಚಿಟ್ಟ ಚಾಮುಂಡಿ 453 ಪೂಂಕಣಿ ಚಾಮುಂಡಿ 454 ಕೊಡೋತ್ ಚಾಮುಂಡಿ 455 ಕರಿಮನಾಲ್ ಚಾಮುಂಡಿ 456 ಮಾವಿಲ ಚಾಮುಂಡಿ 457 ಪೆರುವಂಬ ಚಾಮುಂಡಿ 458 ಎರೋತ್ ಚಾಮುಂಡಿ 459 ಕೈತ ಚಾಮುಂಡಿ 460 ಕಿರ್ಚಕ್ಕೆ ವೀತ್ತಿಲ್ ಚಾಮುಂಡಿ
461 ಚಿಕ್ಕ ಸದಾಯಿ 462 ಚಿಕ್ಕಮ್ಮ 463 ಚಿಕ್ಕು 464 ಮರ್ಲು ಚಿಕ್ಕು 465 ದೊಟ್ಟೆ ಕಾಲು ಚಿಕ್ಕು 466 ಮಾರಣ ಕಟ್ಟೆ ಚಿಕ್ಕು 467 ಚಿಕ್ಕಮನ್ಸಾಲಿನ ಚಿಕ್ಕು 468 ಹಾವಳಿ ಕೆರೆಯ ಚಿಕ್ಕು ಅಮ್ಮ 469 ಬೈಲ್ ಚಿಕ್ಕು 470 ನೈಲಾಡಿ ಚಿಕ್ಕು 471 ಬಾಗು ಚಿಕ್ಕು 472 ಬಾಲ ಚಿಕ್ಕು 473 ಚಿರ್ಮ ಭಗವತಿ 474 ಚೀನೀ ಭೂತಗಳು 475 ಚೀನೀದಾರ್ 476 ಚುವನ್ನಮ್ಮ 477 ಚೆನ್ನಯ 478 ಚೆನ್ನಿಗರಾಯ 479 ಚೇರಿತ್ತಾಯೆ 480 ಚೈಂಬೆರ್ 481 ಚೌಡಮ್ಮೆ 482 ಜಕಣ ಭೂತ 483 ಜಕಣಿ ಭೂತ 484 ಜಗ ಪುರುಷ 485 ಜಗನಂದ ಪುರುಷ 486 ಜಗನ್ನಾಥ ಪುರುಷ 487 ಜಟಾ ಧಾರಿ 488 ಜಟ್ಟೋಗೆ 489 ಜಡೆಯವರು 490 ಜಟ್ಟಿಂಗರಾಯ 491 ಅರಮನೆ ಜಟ್ಟಿಗ 492 ಕೋಟೆ ಜಟ್ಟಿಗ 493 ಜೈನ ಜಟ್ಟಿಗ 494 ರಣ ಜಟ್ಟಿಗ 495 ನೇತ್ರಣಿ ಜೆಟ್ಟಿಗರಾಯ 496 ವರಗದ ಜೆಟ್ಟಿಗರಾಯ 497ಹಟ್ಟಿಯಂಗಡಿ ಜೆಟ್ಟಿಗರಾಯ 498 ಜತ್ತಿಂಗ 499 ಜಡೆತ್ತಾರ್ 500 ಜತೆ ಕುಲೆ
501 ಜದ್ರಾಯೆ 502 ಜಮೆಯ 503 ಜಮೆಯತಿ 504 ಜಲ ಕುಮಾರ 505 ಜಂಗ ಬಂಟ 506 ಜಂದರ್ಗತ್ತಾಯೆ 507 ಜಾನು ನಾಯ್ಕ 508 ಜಾನು ಬೈದ್ಯ 509 ಜಾರಂದಾಯ 510 ಜಾಲಬೈಕಾಡ್ತಿ 511 ಜಾಲ್ಸೂರಾಯ 512 ಜಾವದೆ 513 ಜಿಕ್ಕಿ 514 ಜುಂಬುಲೆ 515 ಜುಂಬುರ್ಲಿ 516 ಜೂಂಬ್ರ 517 ಜೋಗಿ ಪುರುಷ 518 ಜೋಗ್ಯನಂದ ಪುರುಷ 519 ಡೆಂಜಿ ಪುಕ್ಕೆ 520 ತಚ್ಚೋಳಿ ಒದೇನನ್ 521 ತಡ್ಯದಜ್ಜೆ 522 ತನ್ನಿ ಮಾನಿಗ 523 ತಂಗಡಿ 524 ತಂತ್ರಿ ಗಣ 525 ತಂಬುರಾಟ್ಟಿ 526 ತಾತ್ರಯ್ಯ 527 ತಿಗಮಾರೆರ್ 528 ತಿಮ್ಮ ನಾಯಕ 529 ತಿಮ್ಮಪ್ಪೆ 530 ತಿರುವಪ್ಪ 531 ತುವಕ್ಕಾಳಿ 532 ತುವಕ್ಯಾರನ್ 533 ತೂವಕ್ಕರಿ 534 ತುಳು ಭೂತ 535 ತೊಟ್ಟಿನ್ಕರನ್ 536 ತೋಡ ಕುಕ್ಕಿನಾರ್ 537 ತೊಂಡಚ್ಚನ್ 538 ತೋಮರಜ್ಜ 539 ದರ್ಗಂದಾಯ 540 ದಂಡ ನಾಯಕ 541 ದಂಡೆ ರಾಜ 542 ದಮಯಂತ 543 ದಾರಮ್ ಬಲ್ಲಾಳ್ತಿ 544 ದಾರಗ 545 ದಾರು 546 ದಾರುಕೇಶ್ವರಿ 547 ದೀಪದ ಮಾಣಿ 548 ದುಗ್ಗಮ್ಮ ದೈಯಾರ್ 549 ದುಗ್ಗಣ ಬೈದ್ಯ 550 ದುಗ್ಗಮೆ 551 ದುಗ್ಗತ್ತಾಯೆ 552 ದುಗ್ಗಲಾಯ 553 ದುಗ್ಗೇಡಿ 554 ದುರ್ಗೆಂತಾಯೆ 555 ದುಗ್ಗಂತಾಯಿ 556 ದುರ್ದಮಾಸರೆ 557 ದುಸ್ತಳಿ 558 ದೂರ್ದುಮ 559 ದೆಯ್ಯಾರ್ 560 ಪಟ್ಟಮ್ಮ ದೆಯ್ಯಾರ್ 561 ದೆಯ್ಯಂಕುಳು 562 ದೆಸಿಲು 563 ದೇಬೆ 564 ದೇಯಿ 565 ದೇಯಿ ಬೈದ್ಯೆದಿ 566 ದೇವ ಪುರುಷ 567 ದೇವದಮ್ಮ 568 ದೇವಾನು ಪಂಬೆದಿಯಮ್ಮ 569 ದೇವು ಪೂಂಜ 570 ದೇವು ಬೈದ್ಯ 571 ದೇಸಿಂಗ 572 ದೈವನ ಮುಟ್ಟುನಾಯೆ 573 ದೈವರಸು 574 ದೈವಸಾದಿಗೆ 575 ದೈಯ್ಯು 576 ಧರ್ಮ ದೈವ 577 ಧರ್ಮಾಡಿ 578 ಧೂಮರೆ 579 ಧೂಮಾವತಿ /ಜುಮಾದಿ 580 ಪಲ್ಲ ಧೂಮಾವತಿ 581 ಜೆಡೆ ಕಲ್ಲು ಧೂಮಾವತಿ 582 ಕೆಮ್ಮಡೆ ಜುಮಾದಿ 583 ಅಡ್ಕಜುಮಾದಿ 584 ಮರ್ಲ್ ಜುಮಾದಿ 585 ಪದ್ದೆಯಿ ಧೂಮಾವತಿ 586 ರತೋಜುಮಾದಿ 587 ಸಾರಾಳ ಜುಮಾದಿ 588 ಕೈರ್ ಜುಮಾದಿ 589 ಕಾಂತೇರಿ ಜುಮಾದಿ 590 ಜೂಮ್ರ ಜುಮಾದಿ 591 ಕಾಂತು ನೆಕ್ರಿ ಜುಮಾದಿ 592 ಪಡು ಧೂಮಾವತಿ 593 ಕಿನ್ಯಡ್ಕ ಜುಮಾದಿ 594 ಒರಿ ದೆಯ್ಯ ಧೂಮಾವತಿ 595 ಅಮ್ಮಂಗಲ್ಲು ಧೂಮಾವತಿ 596 ಕಾನ ಧೂಮಾವತಿ 597 ಕಂಡೆಲ ಜುಮಾದಿ 598 ಕಂಟೆಂತ್ರಿ ಜುಮಾದಿ 599 ಕರಿಮಲೆ ಜುಮಾದಿ 600 ಮಲಾರ್ ಜುಮಾದಿ 601 ಪಂಚ ಜುಮಾದಿ
602 ನರಯ 603 ನಡು ಬಲ್ಯಂದಿ 604 ನಡ್ದೊಡಿತ್ತಾಯ 605 ನರಸಿಂಹ ಮೂರ್ತಿ 606 ನಲ್ಲಿರುತ್ತಾಯೆ 607 ನಕ್ಷತ್ರಿ 608 ನಂದಿ 609 ನಂದಿ ಗೋಣ 610 ನಂದಿಕೇಶ್ವರ 611 ಹಿರೆ ನಂದಿ 612 ಕಿರೆ ನಂದಿ 613 ನಾಗ ಭೂತ 6174 ನಾಗ ಕನ್ಯೆ 615 ನಾಗಂತಾಯೆ 616 ನಾಗ ನಂದಿ 617 ನಾಗತ್ತಿಲ್ ದೈವ 618 ನಾಗ ಕಂಠನ್ 619 ನಾಗ ಕನ್ನಿ 620 ನಾಗ ಕಾಮನ್ 621 ನಾಗ ಕಾಳಿ 622 ಕುಲೆ ನಾಗ 623 ನಾಗ ಭಗವತಿ 624 ನಾಗರಾಜಾವು 625 ನಾಗ ಯಕ್ಷ 626 ನಾಗ ಯಕ್ಷಿ 627 ನಾಗೇಶ್ವರಿ 628 ನಾಗಬ್ರಹ್ಮ 629 ನಾಲ್ಕೈತ್ತಾಯ 630 ನಾಡ ದೈವ 631 ನಾಡು ದೈವ 632 ನಾಯಕ ಭೂತ 633 ನಾಯರ್ ಭೂತ 634 ಚಾತು ನಾಯರ್ 635 ಚಾಂದು ನಾಯರ್ 636 ನಾರ್ಣತ್ತಾಯ 637 ನಾರಂಬಡಿ 638 ನಾರಂಪಾಡಿ ಪೊಸಕಲ್ಲಾಳೆ 639 ನಾರಳತ್ತಾಯ 640 ನಾರಾಯಣ ಮಾಣಿಲು 641 ನಾರ್ಲತ್ತಾಯೆ 642 ನಾರಿ ಪೂಡ 643 ನಾಲ್ಕಾಯಿ ತಾಯಿ 644 ನಾಲ್ಕೈ ಭದ್ರೆ 645 ನೀಚ 646 ನೀರ್ಕನ್ಯೆ 647 ನುರ್ಗಿಮದಿಮ್ಮಾಳು 648 ನೆತ್ತರು ಮುಗುಳಿ 649 ನೆತ್ತರ್ ಕಂಡ 650ನೆತ್ತೆರ್ ಭೈರವ
651 ನೆತ್ತೆರ್ ಸಿರಿ 652 ನೆತ್ರ ಮುಕ್ಕುಳಿ 653 ನೆತ್ರಾಂಡಿ 654 ನೆಲ್ಲಿತ್ತಾಯ 655 ನೆಲ್ಲಿರಾಯ 656 ನೆಲ್ಲೂರಾಯ 657 ನೇರಳತ್ತಾಯ 658 ನೇಲ್ಯಕ್ಕೇರ್ 659 ನೇಲ್ಯನ್ನೇರ್ 660 ನೇಲ್ಯ ರಾಯೆ 661 ನೇಲ್ಯ ರಾಯ ಬವನೊ 662 ನೈದಾಲ ಪಾಂಡಿ 663 ಪಚಂಗರೆ ದೇವಿ 664 ಪಟ್ಲೆರ್ 665 ಪಟ್ಟಂತರಸು 666 ಪಣೆಮಡೆ 667 ಪತಿಕೊಂಡಾಯೆ 668 ಪಟ್ಟದ ಭೂತ 669 ಪಟ್ಟೋರಿತ್ತಾಯ 670 ಪಡಕ್ಕತ್ತಿ ತೆಯ್ಯಂ 671 ಪಡುಕಣತ್ತಾಯೆ 672 ಪಡ್ಕಂತಾಯ 673 ಪಡುವೆಟ್ನಾಯ 674 ಪತ್ತೊಕ್ಕೆಲು ಜನಾನುದೈವ 675 ಪದಕಣ್ಣಾಯ 676 ಪನಯಾರ್ 677 ಪನಿಯನ್ 678` ಪಯ್ಯ ಬೈದ್ಯ 679 ಪರ್ತ್ರಾಂಡಿ 680 ಪರ ಪುಣ್ಣಾಯ 681 ಪರಮೇಶಿ 682 ಪರವ ತೆಯ್ಯಂ 683 ಪರವ ಭೂತ 684 ಪರಾಲಿಯಮ್ಮ 685 ಪರಿವಾರ ನಾಯಕ 686 ಪರಂಬಲತ್ತಾಯ 687 ಪಲ್ಲದ ಮುದ್ದ 688 ಪಲ್ಲಿವೆಟ್ಟಕ್ಕೊರುಮಗನ್ 689 ಪಂಜಣತ್ತಾಯೆ 690 ಪಂಜದಾಯೆ 691 ಪಂಜಿ ಬೊಮ್ಮ 692 ಪಂಜಿ ಗಿರಾವು 693 ಪಂಜುರ್ಲಿ 694 ಅಂಗಣತ್ತಾಯ ಪಂಜುರ್ಲಿ 695 ಅಲೇರ ಪಂಜುರ್ಲಿ 696 ಒರಿ ಬಂಟೆ ಪಂಜುರ್ಲಿ 697 ಒಡ್ತೆ/ಒರ್ತೆ ಪಂಜುರ್ಲಿ 698 ಕುಂಟಾಲ ಪಂಜುರ್ಲಿ 699 ಜಾಗೆದ ಪಂಜುರ್ಲಿ 700 ಉರಿ ಮರ್ಲೆ ಪಂಜುರ್ಲಿ 701 ವರ್ನರ ಪಂಜುರ್ಲಿ 702 ಕಡಬದ ಪಂಜುರ್ಲಿ 703 ಕಡೆಕ್ಕಾರ ಪಂಜುರ್ಲಿ 704 ಕಾಡಬೆಟ್ಟು ಪಂಜುರ್ಲಿ 705 ಕುಂತಾಳ ಪಂಜುರ್ಲಿ 706 ಕುಡುಮೊದ ಪಂಜುರ್ಲಿ 707 ಕೂಳೂರು ಪಂಜುರ್ಲಿ 708 ಕೋರೆದಾಂಡ ಪಂಜುರ್ಲಿ 709 ಕೊಟ್ಯದ ಪಂಜುರ್ಲಿ 710 ಗೂಡು ಪಂಜುರ್ಲಿ 711 ಗ್ರಾಮ ಪಂಜುರ್ಲಿ 712 ಚಾವಡಿದ ಪಂಜುರ್ಲಿ 713 ನಾಡ ಪಂಜುರ್ಲಿ 714 ಪಂಜಣತ್ತಾಯ ಪಂಜುರ್ಲಿ 715 ಪಟ್ಟದ ಪಂಜುರ್ಲಿ 716 ಪೊಟ್ಟ ಪಂಜುರ್ಲಿ 717 ಪಾರೆಂಕಿ ಪಂಜುರ್ಲಿ 718 ಜೋಡು ಪಂಜುರ್ಲಿ 719 ರುದ್ರ ಪಂಜುರ್ಲಿ 720 ಮುಗೇರ ಪಂಜುರ್ಲಿ 721 ಮನಿಪ್ಪನ ಪಂಜುರ್ಲಿ 722 ಅಮ್ಬಟಾಡಿ ಪಂಜುರ್ಲಿ 723 ಅಣ್ಣಪ್ಪ ಪಂಜುರ್ಲಿ 724 ಉಡ್ಪಿದ ಪಂಜುರ್ಲಿ 725 ಸಾರಾಳ ಪಂಜುರ್ಲಿ 726 ಮುಳ್ಳು ಪಂಜುರ್ಲಿ 727 ಕೋಟೆ ಪಂಜುರ್ಲಿ 728 ಸಾನದ ಪಂಜುರ್ಲಿ729 ಜಾಲುದ ಪಂಜುರ್ಲಿ 730 ಮೈಯಾರ್ಗೆ ಪಂಜುರ್ಲಿ 731 ಕುಪ್ಪೆ ಪಂಜುರ್ಲಿ 732 ಕುಪ್ಪೆಟ್ಟಿ ಪಂಜುರ್ಲಿ 733 ಬಗ್ಗು ಪಂಜುರ್ಲಿ 734 ಉಬಾರ ಪಂಜುರ್ಲಿ 735 ಪಾತಾಳ ಪಂಜುರ್ಲಿ 736 ವರ್ಣಾರ ಮರ್ಲೆ737 ಕರ್ಪುದ ಪಂಜುರ್ಲಿ 738 ಪಟ್ಟದ ಪಂಜುರ್ಲಿ
739 ನೆಲಕ್ಕೈ ಪಂಜುರ್ಲಿ 740 ಶಗ್ರಿತ್ತಾಯ ಪಂಜುರ್ಲಿ 741ಪಡವೀರನ್ 742 ಪಣೆಮಡೆ 743 ಪ್ರಧಾನಿ ದೈವ744 ಪಂಜಂದಾಯ 745 ಪಂಟ್ರಾಯ 746 ಪಂಡೊಂಡಿನಾಯೆ 747 ಪಂದೊಟಿನಾಯ 748 ಪಾಕ್ಯಾನ್ ತಿರ 749 ಪಾಡಿ ಕುಟ್ಟಿ ಅಮ್ಮ 750 ಪಾಡಿರಾಯ
751 ಪಾಲಕತ್ತಾಯ 752 ಪಾಲಂದಾಯಿ ಕಣ್ಣನ್ 753 ಪಾಲೂರಪ್ಪ 754 ಪಾಲೆತ್ತಾಯ 755 ಪಾಲೋಟ್ ದೈವ 756 ಪ್ಲಾಡಗತೋರ್ ಭದ್ರ 757 ಪಾಂಡಿ ವೀರನ್ 758 ಪಿಲಡ್ಕತ್ತಾಯ 759 ಪಿಲಿ ಭೂತ 760 ಪಿಲೆ 761 ಪೀಯಾಯಿ 762 ಪೀಲೆದಾಯೆ 763 ಪಿಶುವೈ 764 ಪುಣ್ಯ ಕುಮಾರ 765 ಪುಣ್ಯ ಕುಮಾರಿ 766 ಪುತ್ತು ಗಿರಾವು 767 ಪುದ 768 ಪುದತ್ತಾಳ 769 ಪುದಿಯಾರಂಭಾನ್ 770 ಪುದೆಲ್ ಪುಂಚ 771 ಪುದೆಲ್ ಕುಂರ್ಜ್ಞ 772 ಪುದರುಚಿನ್ನಬಂಟ 773 ಪುತ್ರಟ್ಟಿ 774 ಪುರಲಾಯ 775 ಪುರುಷೆ 776 ಪುಲ್ಲನ್ 777 ಪೊಟ್ಟನ್ 778 ಪುಲ ಮಾರುತನ್ 779 ಪುಲಿ ಕಂಡನ್ 780 ಪುಲಿಪಾದ 781 ಪುಲಿಚ್ಚೇವಕ ದೈವಂ 782 ಪುಲಿಯೂರು ಕಾಳಿ 783 ಪುಲ್ಲಿಕ್ಕರಿಂ ಕಾಳಿ 784 ಪುಲ್ಲೂರ ಕಣ್ಣನ್ 785 ಪುಳಕ ನಂದಿ 786 ಫುಲಂದಾಯ 787 ಪೂಮಾಣಿ 788 ಪೂಮಾರುತಂ 789 ಪೂವತ್ತಿಮಾರ್ 790 ಪೂಂಕುಟ್ಟಿ ಚಾತನ್ 791 ಪೆರ್ನು 792 ಪೆರ್ದೊಳ್ಳು 793 ಪೆರುಮ್ಬಳಯಚ್ಚನ್ 794 ಪೆಲತ್ತಿ 795 ಪೆಲಡ್ಕತ್ತಾಯ 796 ಪೆರ್ದೊಳ್ಳು 797 ಪೆರಾರ್ ಬೊಳಂದಿ 798 ಪೊಟ್ಟ 799 ಪೊಟ್ಟೋಳು 800 ಪೊಟ್ಟೋರಿತ್ತಾಯ
801 ಪೊಟ್ಟಲಾಯ 802 ಪೊನ್ನಾಲತಮ್ಮೆ 803 ಪೊಯ್ಯತ್ತಾಯ 804 ಪೊಯ್ಯೆತ್ತಾಯಿ 805 ಪೊಲಿಯಂ ತೆಯ್ಯಂ 806 ಪೊಸ ಕೈತ್ತಾಯ 807 ಪೊಸಲ್ದಾಯ 808 ಪೊಸ ಮಾರಾಯೆ 809 ಪೊಸೊಳಿಗೆ ಅಮ್ಮ810 ಪೊಸಪ್ಪೆ 811 ಪೊಸ ಭೂತ 812 ಪೋತಾಳ 813 ಪೋದಿ 814 ಪೋನ್ನಾಲ 815 ಪೊನ್ನಂಗಳತಮ್ಮೆ 816 ಪೋರ್ಕಾಲಿ ವೀರನ್ 817 ಪೋಲಿಸ್ ಭೂತ 818 ಪೈನ್ದೊಷ್ಣಾಯ 819 ಫುಲಂದಾಯೆ 820 ಬಗ್ಗ ಪೂಜಾರಿ 821 ಬಚ್ಚನಾಯಕ 822 ಬನ್ನಡ್ಕತ್ತಾಯ 823 ಬಬ್ಬರ್ಯ 824 ಎಲ್ಯ ಬಬ್ಬರ್ಯ 825 ನೇಲ್ಯ ಬಬ್ಬರ್ಯ 826 ಮಲಯಾಳಿ ಬೊಬ್ಬರ್ಯ 827 ಬಾಕಿಲ ಬಬ್ಬರ್ಯ 828 ಬಪ್ಪರಿಯ 829 ಬಮ್ಮುರಿಕ್ಕನ್ 830 ಬರಮಲ್ತಾಯೆ 831 ಬಲ್ನಾಡು ಉಳ್ಳಾಲ್ತಿ 832 ಬಲ್ಲ ಮಂಜತ್ತಾಯ 833 ಬಲವಂಡಿ/ಬಲಾಂಡಿ 834 ಬಲಾಯಿ ಮಾರೆರ್ 835 ಬಸದಿ/ಬಸ್ತಿ ನಾಯಕ 836 ಬಲ್ಲಾಳ 837 ಬಲ್ಲಾಳ್ತಿ 838 ಬಳ್ಳು 839 ಬಂಕಿ ನಾಯ್ಕ 840 ಬಂಜನತ್ತಾಯ 841 ಬ್ರಹ್ಮ ರಕ್ಕಸೆ 842 ಬಂಗಾಡಿ ಮಾಣಿಕೊ 843 ಬಂಗಾಡಿದ ಅರಸು 844 ಬಂಟ ಭೂತ 845 ಬಂಟ ಜಾವದೆ 846 ಬಂಟಾಮ್ಡಿ 847 ಬಂಡಿರಾಮ 848 ಬಾಕುಡ 849 ಬಾಕುಡಯಿಲಾಯೆ 850 ಬಾಕುಡ್ತಿ
851 ಪಳ್ಳಿತೋಕುರು ಬಾಕುಡ್ತಿ 852 ಬಾಚುರಾಯೆ 853 ಬಾಡುರಾಯೆ 854 ಬಾಡೆದಿ 855 ಬಾಮ ಕುಮಾರ 856 ಬಾಲ ಕುಮಾರ 857 ಬಾಲ ಯಕ್ಷ 858 ಬಾಲೆ ಬಾರಗ 859 ಬ್ಯಾರಿ ಭೂತ 860 ಬ್ಯಾರ್ದಿ ಭೂತ 861 ಬ್ರಾಣ ಭೂತ 862 ಬ್ರಾಣ ಕುಲೆ 863 ಬ್ರಾಣ ಮಾಣಿ 864 ಬ್ರಾಮ್ಮಣತಿ 865 ಬ್ರಾಂದಿ ಭೂತ 866 ಭ್ರಾಂತಿ ದೈವ 867 ಬಿಕ್ರ ಮೇಲಾಂಟ 866 ಬಿರಣ 869 ಬಿರ್ಮಣಾಚಾರಿ 870 ಬಿರ್ಮಣ ಬೈದ್ಯ 871 ಬಿರ್ಮೆರಜ್ಜಿ 872 ಬಿಲ್ಲಾರ 873 ಬಿಲ್ಲಾರ್ತಿ 874 ಬೀರ್ನಾಳ್ವ 875 ಬೀರ್ನಾಚಾರಿ 876 ಬೀರ 877 ಬೀರ ಪುತ್ರನ್ 878 ಬೂಡು ಬೊಮ್ಮಯ ಸ್ವಾಮಿ 879 ಬುದ್ಯಂತಾಯೆ 880 ಬೂದಾ ಬಾರೆ 881 ಬೆರ್ಮೆರ್ 882 ಬೆಲೆಂಟೆಂಗರಜ್ಜ 883 ಬೇಟೆ ಕರಿಮಗನ್ 884 ಬೇಟೆಗಾರ 885 ಬೇಡ 886 ಬೇಡವ 887 ಬೊಲ್ಲ ಬೈದ್ಯ 888 ಬೈನಾಟಿ 889 ಬೈನಾಳಿ 890 ಬೈಲರಸು 891 ಬೈಸು ನಾಯಕ 892 ಬೊಟ್ಟಿ ಭೂತ 893 ಬೊಟ್ಟಿ ಜುಮಾದಿ 894 ಬೊಮ್ಮರ್ತಾಯೆ 895 ಬೊಲ್ತಾಯ್ತೋಲು 896 ಬೊಳ್ಳಿ ಬಿಲ್ಲ್ ಅಯ್ಯಪ್ಪ 897 ಬೋಳಂಗಳತ್ತಾಯಿ
898 ಭಗವತಿ 899 ಎಳೆಯ ಭಗವತಿ 900 ಪಡಮಡಕ್ಕಿ ಭಗವತಿ 901 ತುಳುವನತ್ ಭಗವತಿ 902 ಕೊರತ್ತಿ ಭಗವತಿ 903 ಧೂಮ ಭಗವತಿ 904 ಭದ್ರ ಕಾಳಿ ಭಗವತಿ 905 ಪುದಿಯ ಭಗವತಿ 906 ಅಡ್ಕದ ಭಗವತಿ 907 ಮಾಕ್ಕಾಂ ಭಗವತಿ 908 ಕುಳನ್ಗಾರ ಭಗವತಿ 909 ಅಡುಕುನ್ನಾತ್ ಭಗವತಿ 910 ಎಲ್ಲೆದುತ್ ಭಗವತಿ 911 ಚುರ್ಚೈಲ್ ಭಗವತಿ 912 ಕನ್ನಗಟ್ ಭಗವತಿ 913 ತೊಟ್ಟಿಕ್ಕರನ್ ಭಗವತಿ 914 ಪುಲಿಚೊನ್ವೆಲ್ಲಾಂಗರ ಭಗವತಿ 915 ನಾರಂಬಿಲ್ ಭಗವತಿ 916 ಮಯ್ಯಕಳ ಭಗವತಿ 917 ಚೆಮ್ಬಿಲೋಟ್ ಭಗವತಿ 918 ಕೊರೋತ್ ನಾಗ ಭಗವತಿ 919 ಪೊಸ ಭಗವತಿ 920 ವಡಕ್ಕತ್ತಿ ಭಗವತಿ 921 ಮಾತೃ ದೇವತಾ ಭಗವತಿ 922 ಕಕ್ಕರ ಭಗವತಿ 923 ಚುಜಾಲಿ ಭಗವತಿ 924 ಕಲರಿ ಭಗವತಿ 925 ಅರಯಿಲ್ ಭಗವತಿ 926 ಪದರ್ಕುಲನ್ಗಾರ ಭಗವತಿ 927 ಚೊನ್ನಮ್ಮ ಭಗವತಿ 928 ತಾಯಪರಾದೆವತಾ 929 ಕಣ್ಣಂಗಾಟ್ ಭಗವತಿ 930 ಮುಚ್ಚಿಲೋಟ್ ಭಗವತಿ 931 ಕಣ್ಣಗಿ ಭಗವತಿ 932 ಮೂತ ಭಗವತಿ 933 ಚೂಲಿಯುರ್ ಭಗವತಿ 934 ಒಯೋಲ ಭಗವತಿ 935 ನಾಗಚ್ಚೇರಿ ಭಗವತಿ 936 ಒಲಸ್ಸ ಪೂಮಾಲ ಭಗವತಿ 937 ಅಸ್ತಮಾಚಲ್ ಭಗವತಿ 938 ಮಸೂರಿ ಮಾಲಾ ಭಗವತಿ 939 ಕುರುತ್ತಿನಿಟ್ ಭಗವತಿ 940 ಭದ್ರ ಕಾಳಿ 941 ಚುಡಲ ಭದ್ರ ಕಾಳಿ 942 ಭಟಾರಿ ದೈವ 943 ಭಟ್ಟಿ ಭೂತ 944 ಭಟ್ರು ನಾಯಕ 945 ಭದ್ರ 946 ಭಸ್ಮ ಮೂರ್ತಿ 947 ಭಂಡಾರಿ 948 ಭಂಡಾಸುರ 949 ಕಾಳ ಭಂಡಾಸುರ 950 ಭೂತ ನಾಗ
951 ಭೂತ ತೆಯ್ಯಂ 952 ಭೂತ ರಾಜ 953 ಭೈರಜ್ಜಿ 954 ಭೈರವ 955 ಪಾತಾಳ ಭೈರವ 956 ಭೈರಾಗಿ 957 ಮಗ್ರಂದಾಯ 958 ಮಡಳಾಯೆ 959ಮಡಿಕತ್ತಾಯ 960 ಮಡೆ ನಾಗ 961 ಮಡ್ಯೋಳ 962 ಮಡ್ಯೋಳ್ತಿ 963 ಮಣಿಕಂಠತ್ತಾಯ 964 ಮಣಿ ಕುಂಡನ್ 965 ಮಣಿಯಾಲ್ತಾಯ 966 ಮಡಸಂಡಿ 967 ಮದಂಗಲ್ಲಾಯ 968 ಮದನಕ್ಕೆ ದೈಯಾರು 969 ಮದ್ದಡ್ಕತ್ತಾಯೆ 970 ಮದ್ಮಲ್ 971 ಮದ್ಮಯ 972 ಮನಕ್ಕೋಟ ಅಮ್ಮ 973 ಮನವಾಟಿ 974 ಮನವಾಳನ್ 975 ಮನಿಯಂದಾಯ 976 ಮನ್ಸೆರ್ ಭೂತ 977 ಮರ್ದ ಬಲ್ಲಾಳ್ತಿ 978 ಮಮ್ಮಾಯಿ 979 ಮರತ್ತ ಬೇಲೆದಾಯ 980 ಮರಿ /ಕೃಷ್ಣ ಸರ್ಪ 981 ಮರುತಿಯೋಡನ್ 982 ಮರ್ಮಳತ್ತಾಯ 983 ಮರ್ಲು ಮಾಣಿ 984 ಮರ್ಲು ಭೂತ 985 ಮರ್ಲು ಮಯ್ಯೊಂತಿ 986 ಮರ್ಲೋಲತ್ತಾಯ 987 ಮಲರಾಯ 988 ಮಲರಾಯ ಧೂಮಾವತಿ 989 ಮಲವನ್ ದೈವ 990 ಮಲ್ಲಕ್ಕ 991 ಮಲ್ಲರಾಯೆ 992 ಮಲ್ಲು 993 ಮಲೆ ಅಜ್ಜಿ 994 ಮಲೆ ಕೊರತಿ 995 ಮಲೆ ಜುಮಾದಿ 996 ಮಲೆ ಮುದ್ದ 997 ಮಲೆಯಾಳ ಭೂತ 998 ಮಲ್ಯಾಳ ಭಟ್ರು 999 ಮಲೆರಾಯ 1000 ಮಲೆಸಾವಿರ ದೈವ
1001 ಮಲ್ಯೋಡಿತ್ತಾಯ 1002 ಮಹೇಶ್ವರ 1003 ಮಹೇಶ್ವರಿ 1004 ಮಂಕುಡ ದೈವ 1005 ಮಂಗಲ್ತಿ 1006 ಮಂಗಳೆರ್ 1007 ಮಂಗಾರ ಮಾಣಿಗ 1008 ಮಂಜಿ ಬೊಮ್ಮ 1009 ಮಂಜೊಟ್ಟಿತ್ತಾಯ 1010 ಮಂಞ ನಾಯಕ 1011 ಮಂತ್ರ ಗಣ 1012 ಮಂತ್ರ ದೇವತೆ 1013 ಮಂತ್ರೊದಾಯ 1014 ಮಂದ್ರಾಯ1015 ಮಂಜ ನಾಗ 1016 ಮಂಜ ಬೊಮ್ಮ 1017 ಮಂಜಿಷ್ಣಾರ್ (ತಮ್ಮ ) 1018 ಮಾಟಂತಾಯ 1019 ಮಾಣಿ ಬಾಲೆ1020 ಮಾಣಿ ಭೂತ 1021 ಮಾಣೆಚ್ಚಿ 1022 ಮಾಡ್ಲಾಯ 1023 ಮಾದ್ರಿತ್ತಾಯ 1024 ಮಾನ್ಚಿ 1025 ಮಾಪುಳೆ ಭೂತ 1026 ಮಾಪುಳ್ತಿ ಭೂತ 1027 ಮಾಪುಳ್ತಿ ಧೂಮಾವತಿ 1028 ಮಾಮಿ ಭೂತ 1029 ಮಾಸ್ತಿಯಮ್ಮ 1030 ಮಾಯಂದಾಲ್ 1031 ಮಾಯಿಲ್ದಿ 1032 ಮಾಯ್ಲೆರ್ 1033 ಮಾಯಿಲು 1034 ಮಾಯೊದ ಬಾಲೆ 1035 ಮಾಯೊಲು 1036 ಮಾಲಿಂಗ ರಾಯ 1037 ಮಾರಪುಲಿ 1038 ಮಾರಂ ದೈವ 1039 ಮಾರಾವಂಡಿ 1040 ಮಾರಾಳಮ್ಮ 1041 ಮಾರಿಯಮ್ಮ 1042 ಮಾಸ್ತಿಯಮ್ಮ 1043 ಮಾಂಞಲಮ್ಮ 1044 ಮಾಂದಿ 1045 ಮಿತ್ತ ಮೊಗರಾಯೆ 1046 ಮಿತ್ತಂತಾಯೆ 1047 ಮಿತ್ತೂರ್ ನಾಯರ್ ದೈವ 1048 ಚಾತು ನಾಯರ್ 1049 ಚಾಂದು ನಾಯರ್ 1050 ಮೀದಲೆ
1051 ಮುಕ್ಕಬ್ಬೆ 1052 ಮುಕ್ಕಾಲು ಪಟ್ಟಮ್ಮ ದೈವ 1053 ಮುಕಾಂಬಿ 1054 ಮುಕ್ರಿ ಪೋಕ್ಕರ್ 1055 ಮುಕುಡಿತ್ತಾಯಿ1056 ಮುಡದೇರ್ 1057 ಮುಡ್ಲಾಯ 1058 ಮುಡಿಲ್ತಾಯ 1059 ಮುತ್ತಪ್ಪ 1060 ಮುತಾಲ 1061 ಮುತ್ತು ಮಾರಿಯಮ್ಮ 1062 ಮುತ್ತೂರ್ ದೈವ 1063 ಮುನ್ನಾಯರೀಶ್ವರನ್ 1064 ಮುರ್ತುರಾಯ 1065 ಮುವ್ವೆ 1066 ಮೂಡಿ ಪಡಿತ್ತಾಯೆ 1067 ಮುಪ್ಪಣ್ಣ ದೈವ 1068 ಮುಡಿಪುನ್ನಾರ್ 1069 ಮುಸ್ಲಿಮರ ಮಕ್ಕಳು 1070 ಮುಂಡಲ್ತಾಯ 1071 ಮುಂಡಾಸು ರಾಯೆ 1072 ಮುಂಡೆ ಬ್ರಾಂದಿ 1073 ಮೂಜುಲ್ನಾಯ1074 ಮೂಡುಭೂತ 1075 ಮೂಡೋತ್ನಾಯೆ 1076 ಮೂಜಿಲ್ನಾಯ1077 ಮೂರ್ತಿಲ್ಲಾಯ 1078 ಮೂಲಂಪೆತ್ತಮ್ಮ 1079 ಮೂವ 1080 ಮೂವಿಗೆ ವಾತೆ 1081 ಮೆಚ್ಚು ಬಂಗೇತಿ 1082 ಮೇಲ್ಕಾರತ್ತಾಯಿ 1083 ಮೊರಸಾಂಡಿ 1084 ಮೋಟ 1085 ಮೋಳೆ ತಿರುಮ 1086 ಮೋಂದಿ ಕೋಲ 1087 ಮೈರೆ 1088 ಮೈಸಂದಾಯ 1089 ಮೈಸೂರತ್ತಾಯ 1090 ಮೈಂದಾಲಿ 1091 ಯಜಮಾಂತಿ 1092ಯಕ್ಷಿ 1093 ಯಕ್ಷ 1094 ಯಡಪಡಿತ್ತಾಯ 1095 ಯರ್ಮಣ್ಣಾಯ 1096 ಯರ್ಮುಂಜಾಯೆ 1097 ಯೋಗ್ಯೆರ್ ನಂಬೆಡಿ 1098 ರಕ್ಕಸ ತಗೆ 1099 ರಕ್ತ ಜಾತನ್ 1100 ರಕ್ತೇಶ್ವರಿ
1101 ರಂಜಕಾಸುರ 1102 ರಾವು 1103 ರಾಹು 1104 ಲಿಂಗ ಪೂಜಾರಿ 1105 ವಜಲಾಯ 1106 ವನ್ನತನ್ 1107 ವಯನಾಟ್ ಕುಲವನ್ 1108 ವಳ್ಳಿ ತೆಯ್ಯಂ 1109 ವೃದ್ಧ ಮಹಾರಾಯ 1110 ವಂದರಿ 1111 ವಾಜಂಗಲಾಯೆ 1112 ವಾಟೆಜಾರಾಯ 1113 ವಾಲಿ 1114 ವಿಲ್ಲಿ ಸಂಜಯಂ 1115 ವಿಷಕಂಡನ್ 1116 ವೆಲ್ಲೂ ಕುರಿಕ್ಕಲ್ 1117 ವೀರ ಮಾರುತನ್ 1118 ವೀರ ತೆಯ್ಯಂ 1119 ವೀರ ಭದ್ರ 1120 ವಿಷ್ಣು ಮೂರ್ತಿ 1121 ವುಡ್ದೊತ್ತಾಯ/ಉಡ್ದೊತ್ತಾಯ 1122 ವೆಳುದ ಭೂತ 1123 ವೋಡಿಲ್ತಾಯ 1124 ವೈದ್ಯನಾಥ 1125 ವೈರಜಾತ 1126 ಶಾಸ್ತಾರ 1127 ಶಾರ್ಸ್ತವು 1128 ಪರ್ಕೊಟ್ ಶಾಸ್ತವು 1129 ಶಿವಗಣ 1130 ಶಿವತ್ತಾಯೆ 1131 ಶಿವರಾಯ 1132 ಶಂಕರ ಬಡವಣ 1133 ಶಿರಾಡಿ 1134 ಶಿಂಗಾರ 1135 ಶ್ರೀ ಕುಲ ಮಹಾಸ್ತ್ರೀ 1136 ಶ್ರೀಮಂತಿ1137 ಶ್ವೇತ ಮೂರ್ತಿ 1138 ಶೈವ ಗಣ 1139 ಸತ್ಯಂಗಳದ ಕೊರತಿ 1140 ಸತಿ/ತ್ಯ ಸಾರಮಣಿ 1141 ಸಬ್ಬಜ್ಜೆರ್ತೆರ್ 1142 ಸಬ್ಬೆಡ್ತೆರ್ 1143 ಸರ್ವೆರ್ 1144 ಸಹದೇವ 1145 ಸಂನ್ಯಾಸಿ ಭೂತ 1146 ಸಂನ್ಯಾಸಿ ಗುಳಿಗ 1147 ಸಂನ್ಯಾಸಿ ಮಂತ್ರದೇವತೆ 1148 ಸಂನ್ಯಾಸಿ ಹಿರಿಯಾಯೆ 1149 ಸಂಪಿಗೆತ್ತಾಯ 1150 ಸಾಮು
1151 ಸಿರಿ 1152 ಸೀರಂಬಲ್ತಾಯ 1153 ಸುಗ್ರೀವ 1154 ಸಾತ್ರ ನಾಡು 1155 ಸಾರ ಮಗ್ಗಲಿ 1156 ಸಾರತ ಮಲ್ಲು 1157 ಸಾರ ಮಾಂಕಾಳಿ 1158 ಸಾರ ಪುಳ್ಳೆದಾರ್ 1159 ಸ್ವಾಮಿ 1160 ಸುತ್ತು ಕೋಟೆ ದೈವ /ಸುತ್ತು ಕೋಟೆಚಾಮುಂಡಿ 1161 ಸುಬ್ಬಮ್ಮ1162 ಸುಬ್ಬಣ್ಣ ಹೆಟ್ಯಾಲ್ 1163 ಸುಬ್ಬಜ್ಜಿ 1164 ಸೂಕತ್ತೆರಿ 1165 ಸೊನ್ನೆ 1166 ಸೆಟ್ಟಿಗಾರ