ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
Saturday, 8 March 2025
ನಮ್ಮ_ಹೆಮ್ಮೆಯ_ಓದುಗ_ಮಿತ್ರರು # _ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ_ಸಾವಿರದೊಂದು_ದೈವಗಳು ಭರವಸೆಯ ಯುವ ಅಧ್ಯಯನಗಾರ ಯು ಟ್ಯೂಬರ್ ರಚನ್ ಬಿ ಘೋಷಲ್
#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
# _ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ_ಸಾವಿರದೊಂದು_ದೈವಗಳು
ಭರವಸೆಯ ಯುವ ಅಧ್ಯಯನಗಾರ ಯು ಟ್ಯೂಬರ್ ರಚನ್ ಬಿ ಘೋಷಲ್
ದೈವಗಳ ಕುರಿತಾದ ಇವರ ಯು ಟ್ಯೂಬಿನ ವೀಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ,ಸಬ್ಸ್ಕ್ರೈಬ್ ಮಾಡಿ ಯುವ ಅಧ್ಯಯನಗಾರರನ್ನು ಪ್ರೋತ್ಸಾಹಿಸಿ
https://youtu.be/274wZSR5XpA
ಅವರ ಅಭಿಮಾನ ಮಾತುಗಳು ಇಲ್ಲಿವೆ
"ಡಾ. ಲಕ್ಷ್ಮಿ ಜಿ ಪ್ರಸಾದ್ ರವರು ಬರೆದಿರುವ ಕರಾವಳಿಯ ಸಾವಿರದೊಂದು ದೈವಗಳು ಎಂಬ ಪುಸ್ತಕದಲ್ಲಿ ಕರಾವಳಿಯಲ್ಲಿ ಆರಾಧಿಸುವ ಅನೇಕ ದೈವಗಳ ಮಾಹಿತಿ ಅಡಕವಾಗಿದೆ . ಕಂಡು ಕೇಳರಿಯದ ಅನೇಕ ದೈವಗಳ ಹೆಸರು ಈ ಪುಸ್ತಕದಲ್ಲಿ ದೊರೆತಿದೆ. ಈ ಪುಸ್ತಕವು ನಮ್ಮಲ್ಲಿನ ದೈವಗಳ ಆರಾಧನೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ಒದಗಿಸುತ್ತದೆ.🙏
,- ರಚನ್ ಬಿ ಘೋಷಲ್
ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ನಮ್ಮ ಹೆಮ್ಮೆಯ ಓದುಗರು- ಜಲಜಾ ಶೇಖರ್
#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
#ಕರಾವಳಿಯ_ಸಾವಿರದೊಂದು_ದೈವಗಳು ನಮಗೆ ನಿರಂತರ ಬೆಂಬಲ ನೀಡುತ್ತಿರುವ ನಮ್ಮಜಲಜಕ್ಕ ,ತುಳುವರೆಂಕುಲು ಸಂಘದ ಅಧ್ಯಕ್ಷರೂ ಆಗಿರುವ ಜಲಜಾ ಶೇಖರ್
#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಪ್ರಮೀಳಾ ಪೂಜಾರಿ #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
ಪ್ರಮೀಳಾ ಪೂಜಾರಿ
#ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ