#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
# _ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ_ಸಾವಿರದೊಂದು_ದೈವಗಳು
ಭರವಸೆಯ ಯುವ ಅಧ್ಯಯನಗಾರ ಯು ಟ್ಯೂಬರ್ ರಚನ್ ಬಿ ಘೋಷಲ್
ದೈವಗಳ ಕುರಿತಾದ ಇವರ ಯು ಟ್ಯೂಬಿನ ವೀಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ,ಸಬ್ಸ್ಕ್ರೈಬ್ ಮಾಡಿ ಯುವ ಅಧ್ಯಯನಗಾರರನ್ನು ಪ್ರೋತ್ಸಾಹಿಸಿ
https://youtu.be/274wZSR5XpA
ಅವರ ಅಭಿಮಾನ ಮಾತುಗಳು ಇಲ್ಲಿವೆ
"ಡಾ. ಲಕ್ಷ್ಮಿ ಜಿ ಪ್ರಸಾದ್ ರವರು ಬರೆದಿರುವ ಕರಾವಳಿಯ ಸಾವಿರದೊಂದು ದೈವಗಳು ಎಂಬ ಪುಸ್ತಕದಲ್ಲಿ ಕರಾವಳಿಯಲ್ಲಿ ಆರಾಧಿಸುವ ಅನೇಕ ದೈವಗಳ ಮಾಹಿತಿ ಅಡಕವಾಗಿದೆ . ಕಂಡು ಕೇಳರಿಯದ ಅನೇಕ ದೈವಗಳ ಹೆಸರು ಈ ಪುಸ್ತಕದಲ್ಲಿ ದೊರೆತಿದೆ. ಈ ಪುಸ್ತಕವು ನಮ್ಮಲ್ಲಿನ ದೈವಗಳ ಆರಾಧನೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ಒದಗಿಸುತ್ತದೆ.🙏
,- ರಚನ್ ಬಿ ಘೋಷಲ್
No comments:
Post a Comment