Sunday, 9 March 2025

ನಮ್ಮ ಹೆಮ್ಮೆಯ ಓದುಗ ಮಿತ್ರರು ಮೂಲತಃ ನನ್ನ ತಂದೆ ಮನೆ ಸಮೀಪದ ಹೊಸಂಗಡಿಯ ರಕ್ಷಿತಾ ಅವರು ಬಹಳ ಪ್ರೀತಿಯಿಂದ , ತಮ್ಮ ಪತಿಯ ಜೊತೆಯಲ್ಲಿ ನಮ್ಮ ಮನೆಗೆ ಬಂದು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ದೈವಗಳು ಪುಸ್ತಕವನ್ನು ತಗೊಂಡರು


 

ನಮ್ಮ ಹೆಮ್ಮೆಯ ಓದುಗರು : ಒಡಿಯೂರು ಶ್ರೀಗಳ ಮಡಿಲಲ್ಲಿ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 

ಮನೆ‌ಮನಗಳನ್ನು ತುಂಬುತ್ತಿರುವ ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃಕೃತಿಕ ವಿಶ್ತಿಲೇಷಣಾತ್ಮಕ‌ ನೋಟ ತಲುಪಿದಾಗ ಪೋಟೋ ತೆಗೆದು ಸಂಭ್ರಮಿಸಿದವರು ಪ್ರೀತಮ್ ಕಟೀಲು


 

ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ ಈ ಶತಮಾನದ ಸೋಜಿಗ - ರಾಜಗೋಪಾಲ ಭಟ್ ಕನ್ಯಾನ

 ನಮ್ಮ ಹೆಮ್ಮೆಯ ಓದುಗರು ರಾಜಗೋಪಾಲ ಭಟ್ ಕನ್ಯಾನ 

ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ 

ಈ ಶತಮಾನದ ಸೋಜಿಗ - ರಾಜಗೋಪಾಲ ಭಟ್ ಕನ್ಯಾನ 


ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ತುಳುವರ ಭೂತಗಳು ಮತ್ತು ದೈವರಾಧನೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ರೆಡಿ ರೆಕನರ್ ಆಗಿ ಒದಗಿಬರುವ ಈ *ಕರಾವಳಿಯ ಸಾವಿರದೊಂದು ದೈವಗಳು* ಎಂಬ ಬೃಹತ್ ಕೃತಿಯು ಈ ಶತಮಾನದ ಸೋಜಿಗವೇ ಸರಿ!! 


ಈ ಕೃತಿಯಿಂದ "ದೈವಗಳೆಂದರೆ - ಡಾ. ಲಕ್ಷ್ಮಿ ಜಿ. ಪ್ರಸಾದ್, ಲಕ್ಷ್ಮಿ ಜಿ. ಪ್ರಸಾದರೆಂದರೆ ದೈವಗಳು" ಎಂಬಷ್ಟು ವಿಶ್ವಾದಾದ್ಯoತ ಜನಪ್ರಿಯರಾಗಿದ್ದಾರೆ ನಮ್ಮ ಹೆಮ್ಮೆಯ ಡಾ. ಲಕ್ಷ್ಮೀ ಜಿ. ಪ್ರಸಾದರು.ಅವರ ಹೆಸರು ಇನ್ನೂ ಬಾನೆತ್ತರಕ್ಕೇರಲಿ!! 🙏

ನಮ್ಮ ಹೆಮ್ಮೆಯ ಓದುಗರು ಕರಾವಳಿಯ ಸಾವಿರದೊಂದು ದೈವಗಳು - Pawan Naresh Bangera ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ ಮತ್ತವರ ಮಡದಿ ಮಗಳ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ