Sunday, 9 March 2025

ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ ಈ ಶತಮಾನದ ಸೋಜಿಗ - ರಾಜಗೋಪಾಲ ಭಟ್ ಕನ್ಯಾನ

 ನಮ್ಮ ಹೆಮ್ಮೆಯ ಓದುಗರು ರಾಜಗೋಪಾಲ ಭಟ್ ಕನ್ಯಾನ 

ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ 

ಈ ಶತಮಾನದ ಸೋಜಿಗ - ರಾಜಗೋಪಾಲ ಭಟ್ ಕನ್ಯಾನ 


ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ತುಳುವರ ಭೂತಗಳು ಮತ್ತು ದೈವರಾಧನೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ರೆಡಿ ರೆಕನರ್ ಆಗಿ ಒದಗಿಬರುವ ಈ *ಕರಾವಳಿಯ ಸಾವಿರದೊಂದು ದೈವಗಳು* ಎಂಬ ಬೃಹತ್ ಕೃತಿಯು ಈ ಶತಮಾನದ ಸೋಜಿಗವೇ ಸರಿ!! 


ಈ ಕೃತಿಯಿಂದ "ದೈವಗಳೆಂದರೆ - ಡಾ. ಲಕ್ಷ್ಮಿ ಜಿ. ಪ್ರಸಾದ್, ಲಕ್ಷ್ಮಿ ಜಿ. ಪ್ರಸಾದರೆಂದರೆ ದೈವಗಳು" ಎಂಬಷ್ಟು ವಿಶ್ವಾದಾದ್ಯoತ ಜನಪ್ರಿಯರಾಗಿದ್ದಾರೆ ನಮ್ಮ ಹೆಮ್ಮೆಯ ಡಾ. ಲಕ್ಷ್ಮೀ ಜಿ. ಪ್ರಸಾದರು.ಅವರ ಹೆಸರು ಇನ್ನೂ ಬಾನೆತ್ತರಕ್ಕೇರಲಿ!! 🙏

No comments:

Post a Comment