Sunday, 9 March 2025

ನಮ್ಮ ಹೆಮ್ಮೆಯ ಓದುಗರು ... ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿ ,ತುಳು ಸಂಶೋಧಕರೂ ಆಗಿರುವ ಡಾ. ಬಿ ಎ ವಿವೇಕ ರೈಗಳು.. ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮಾಡಬಹುದು


 

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಕೃಷ್ಣ ಬೆಳ್ತಂಗಡಿ

 ಯುವ ನಿರ್ದೇಶಕರಾದ ಕೃಷ್ಣ ಬೆಳ್ತಂಗಡಿಯವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕಾಗಿ ಬಂದಿದ್ದರು.ಬಂದ ನಂತರ ನಮಗೆ ನೆಂಟರು ಎಂದು ತಿಳಿಯಿತು.ಸಿನೇಮ ಕಥೆಗಳ ಬಗ್ಗೆ ಒಂದಷ್ಟು ಪಟ್ಟಾಂಗ ಹೊಡೆದೆವು Krishna Belthangadi


ಪುಟ್ಟ ದೇವತೆ..ವೇದಿಕಾ ಆತ್ಮೀಯರಾದ ವಿಹಾನ್ ಮನೋಜ್ ಅವರ ಅಣ್ಣನ ಮಗಳು ವೇದಿಕಾಳ ಕೈಯಲ್ಲಿ ಅವಳಷ್ಟೇ ಭಾರದ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


 

ನಮ್ಮ ಹೆಮ್ಮೆಯ ಓದುಗ ಮಿತ್ರರು ಮೂಲತಃ ನನ್ನ ತಂದೆ ಮನೆ ಸಮೀಪದ ಹೊಸಂಗಡಿಯ ರಕ್ಷಿತಾ ಅವರು ಬಹಳ ಪ್ರೀತಿಯಿಂದ , ತಮ್ಮ ಪತಿಯ ಜೊತೆಯಲ್ಲಿ ನಮ್ಮ ಮನೆಗೆ ಬಂದು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ದೈವಗಳು ಪುಸ್ತಕವನ್ನು ತಗೊಂಡರು


 

ನಮ್ಮ ಹೆಮ್ಮೆಯ ಓದುಗರು : ಒಡಿಯೂರು ಶ್ರೀಗಳ ಮಡಿಲಲ್ಲಿ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 

ಮನೆ‌ಮನಗಳನ್ನು ತುಂಬುತ್ತಿರುವ ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃಕೃತಿಕ ವಿಶ್ತಿಲೇಷಣಾತ್ಮಕ‌ ನೋಟ ತಲುಪಿದಾಗ ಪೋಟೋ ತೆಗೆದು ಸಂಭ್ರಮಿಸಿದವರು ಪ್ರೀತಮ್ ಕಟೀಲು


 

ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ ಈ ಶತಮಾನದ ಸೋಜಿಗ - ರಾಜಗೋಪಾಲ ಭಟ್ ಕನ್ಯಾನ

 ನಮ್ಮ ಹೆಮ್ಮೆಯ ಓದುಗರು ರಾಜಗೋಪಾಲ ಭಟ್ ಕನ್ಯಾನ 

ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ 

ಈ ಶತಮಾನದ ಸೋಜಿಗ - ರಾಜಗೋಪಾಲ ಭಟ್ ಕನ್ಯಾನ 


ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ತುಳುವರ ಭೂತಗಳು ಮತ್ತು ದೈವರಾಧನೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ರೆಡಿ ರೆಕನರ್ ಆಗಿ ಒದಗಿಬರುವ ಈ *ಕರಾವಳಿಯ ಸಾವಿರದೊಂದು ದೈವಗಳು* ಎಂಬ ಬೃಹತ್ ಕೃತಿಯು ಈ ಶತಮಾನದ ಸೋಜಿಗವೇ ಸರಿ!! 


ಈ ಕೃತಿಯಿಂದ "ದೈವಗಳೆಂದರೆ - ಡಾ. ಲಕ್ಷ್ಮಿ ಜಿ. ಪ್ರಸಾದ್, ಲಕ್ಷ್ಮಿ ಜಿ. ಪ್ರಸಾದರೆಂದರೆ ದೈವಗಳು" ಎಂಬಷ್ಟು ವಿಶ್ವಾದಾದ್ಯoತ ಜನಪ್ರಿಯರಾಗಿದ್ದಾರೆ ನಮ್ಮ ಹೆಮ್ಮೆಯ ಡಾ. ಲಕ್ಷ್ಮೀ ಜಿ. ಪ್ರಸಾದರು.ಅವರ ಹೆಸರು ಇನ್ನೂ ಬಾನೆತ್ತರಕ್ಕೇರಲಿ!! 🙏