ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
Saturday, 1 November 2025
Friday, 31 October 2025
202 ನಮ್ಮ ಹೆಮ್ಮೆಯ ಪುಸ್ತಕಮಿತ್ರು: ಅಪರ್ಣಾ ಪ್ರಶಾಂತ್ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಪುಸ್ತಕ ಸಂಭ್ರಮ
ಹವ್ಯಕರಲ್ಲಿ ಭೂತಾರಾಧನೆ ಬಗ್ಗೆ ಆಸಕ್ತಿ ಇರುವವರ ಸಂಖ್ಯೆ ಕಡಿಮೆ.ಅದರಲ್ಲೂ ಹವ್ಯಕ ಸ್ತ್ರೀಯರಿಗೆ ಆಸಕ್ತಿ ಇಲ್ಲವೇ ಇಲ್ಲ ಎನುವಷ್ಟು ಕಡಿಮೆ
ಇಂತಹವರ ನಡುವೆ ನಮ್ಮ ಸಮೀಪದ ಸಂಬಂಧಿ( ನನ್ನ ಅಕ್ಕನ ಸಣ್ಣ ಮಾವನವರ ಮೊಮ್ಮಗಳು) ಅಪರ್ಣಾ Aparna Prashanth ವಿಶಿಷ್ಟರಾಗಿ ಕಾಣ್ತಾರೆ.ಇವರಿಗೆ ದೈವಾರಾಧನೆ ಕನ್ನಡ ತುಳು ಸಂಸ್ಕೃತಿ ಕುರಿತು ಆಸಕ್ತಿ ಇದೆ.ಈ ಬಗ್ಗೆ ಮಾಹಿತಿ ಸಂಗ್ರಹಮಾಡುತ್ತಿದ್ದಾರೆ ಎಂಬುದು ಸಂತಸದ ಹೆಮ್ಮೆಯ ವಿಚಾರ .
ಮುಂದೆ ಇವರಿಂದ ಅಪರೂಪದ ಕೃತಿಗಳ ರಚನೆಯಾಗಲಿ ..ಸಮಾಜಕ್ಕೊಂದು ಕೊಡುಗೆಯಾಗಲಿ ಎಂದು ಹಾರೈಸುವೆ.
ನನ್ನನ್ನು ಚಿಕ್ಕಿ,ಚಿಕ್ಕಮ್ಮ ಎಂದು ತುಂಬು ಪ್ರೀತಿಯಿಂದ ಕರೆಯುವ ಅಪರ್ಣಾ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಪೂರ್ಣ ಬೆಲೆ 2000₹ ಗೆ ಖರೀದಿಸಿ ಓದಿ ಸಂಭ್ರಮಿಸಿದ್ದಾರೆ.ಒಂದು ಚಂದದ ಪೋಟೊ ತೆಗೆದು ಕಳುಹಿಸಿದ್ದಾರೆ.
Thursday, 30 October 2025
201 ನಮ್ಮಹೆಮ್ಮೆಯ ಪುಸ್ತಕಮಿತ್ರರು : ಸೂರಜ್ ಕುಮಾರ್ ಕೊಠಾರಿ ದೈವ ಪಾತ್ರಿಗಳು: ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ನಾನೊಬ್ಬ ದೈವದ ಪಾತ್ರಿಯಾಗಿ ತುಂಬಾ ಸಂತೋಷ ಪಡುವಂತ ವಿಚಾರ
ನನ್ನ ತುಳುನಾಡಿನ ದೈವಾರಾಧನೆ ಬಗ್ಗೆ 21 ವರ್ಷ ಅಧ್ಯಯನ ಮಾಡಿ ಸಂಪೂರ್ಣವಾಗಿ ನಮಗೆ ಮಾಹಿತಿ ಕೊಟ್ಟಂತದ್ದು ತುಂಬಾ ಸಂತೋಷದ ವಿಚಾರ: ಸೂರಜ್ ಕುಮಾರ್ ಕೊಠಾರಿ







