Sunday, 9 November 2025

232 ಸೂರ್ಯ ನಾರಾಯಣ ಮಂಗಳೂರು: ನಮ್ಮ ಹೆಮ್ಮೆಯ ಓದುಗ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ,ಮೊಬೈಲ್ 9480516684


 “ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು” ಪುಸ್ತಕವು ಕರಾವಳಿಯ ದೈವಗಳ ಹಿನ್ನೆಲೆಯನ್ನು ಅರಿಯಲು ಉತ್ಸಾಹಿ ಓದುಗರಿಗೆ ಅತ್ಯಂತ ಉಪಯುಕ್ತವಾದ  ಗ್ರಂಥ. ದೈವಾರಾಧನೆ, ಅದರ ಹಿನ್ನೆಲೆಗಳು ಹಾಗೂ ಸಂಪ್ರದಾಯಗಳ ಕುರಿತಾಗಿ ಶೋಧನಾತ್ಮಕವಾಗಿ ವಿಶ್ಲೇಷಣೆ ನೀಡಿರುವ ಈ ಗ್ರಂಥವು, ಕರಾವಳಿಯ ಶ್ರದ್ಧಾ, ಸಂಸ್ಕೃತಿ, ಮತ್ತು ಜನಪದ ವಾಡಿಕೆಗಳ ಸರಳ ಕಲಿಕೆಗಾಗಿ ಅತ್ಯುತ್ತಮ ಮಾರ್ಗದರ್ಶಿಯೂ ಆಗಿದೆ. ಓದುಗರ ಕುತೂಹಲ ಅಥವಾ ಸಂಶೋಧನ ಮನಸ್ಸಿಗೆ ಇದು ಖಚಿತವಾಗಿ ಪುಷ್ಠಿ ನೀಡುತ್ತದೆ.
ಧನ್ಯವಾದಗಳೊಂದಿಗೆ: ಸೂರ್ಯನಾರಾಯಣ ವಾಲ್ಪಾಡಿ

Friday, 7 November 2025

231 ಶ್ರೀ ಚನ್ನ ಕೇಶವ ಕಲ್ಮಾಡಿ : ನಮ್ಮ ಹೆಮ್ಮೆಯ ಓದುಗ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ,


 ಆಕಸ್ಮಿಕವಾಗಿ ರೈಲಿನಲ್ಲಿ ಭೇಟಿಯಾದ  ಟೆಕ್ನಿಕಲ್ ಎಜುಕೇಶನ್ ಡಿಪಾರ್ಟ್ಮೆಂಟ್ ನಲ್ಲಿ ಜಾಯಿಂಟ್ ಡೈರೆಕ್ಟರ್ ಆಗಿ ನಿವೃತ್ತರಾದ ಶ್ರೀಯುತ  ಚನ್ನ ಕೇಶವ ಕಲ್ಮಾಡಿ..

Wednesday, 5 November 2025

229 ಚೇತನ್ ರೈ ಮಾಣಿ : ನಮ್ಮ‌ಪ್ರೀತಿಯ ಪುಸ್ತಕ‌ಮಿತ್ರರು: ಖ್ಯಾತ ಚಲನ ಚಿತ್ರ ಕಲಾವಿದರು : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 

228 : ವಾಸುದೇವ ಅಸ್ರಣ್ಣ ಕಟೀಲು : ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 

227: ಪ್ರೀತಮ್ ಶೆಟ್ಟಿ ಕಟೀಲು : ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ : ಮೊಬೈಲ್ 9480516684


 ಮನೆ‌ಮನಗಳನ್ನು ತುಂಬುತ್ತಿರುವ ಕರಾವಳಿಯ ಸಾವಿರದೊಂದು ದೈವಗಳು ಕೃತಿ ತಲುಪಿದಾಗ ಪೋಟೋ ತೆಗೆದು ಸಂಭ್ರಮಿಸಿದವರು ಪ್ರೀತಮ್ ಕಟೀಲು

226 : ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು

: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ : 9480516684

Monday, 3 November 2025

224 ಶಾಂಭವಿ ಧರಣೀಶ್ ನಮ್ಮ‌ಪ್ರೀತಿಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಈ ಯಾಂತ್ರಿಕ ಜಗತ್ತಿನಲ್ಲಿ ಜನರು ಗುರಿಯಿಲ್ಲದೆ ಸಾಗುತ್ತಿರುವ ಸಮಯದಲ್ಲಿ, ಡಾ. ಲಕ್ಷ್ಮಿ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ಓದುಗರನ್ನು ಆಧ್ಯಾತ್ಮಿಕ ಚಿಂತನೆಗಳ ದಾರಿಯಲ್ಲಿ ಸಾಗಿಸುವ ದೀಪದಂತಿದೆ.
ಕರಾವಳಿಯ ನಂಬಿಕೆಗಳು, ದೈವಸಂಸ್ಕೃತಿ ಮತ್ತು ಮಾನವ ಬದುಕಿನ ಅಂತರಂಗವನ್ನು ಅವರು ಅದ್ಭುತವಾಗಿ ಹೆಣೆದಿದ್ದಾರೆ. ಧರ್ಮ ಮತ್ತು ಜೀವನದ ನಿಜವಾದ ಅರ್ಥವನ್ನು ಹುಡುಕುವ ಈ ಕೃತಿ, ಓದುಗರ ಮನದಲ್ಲಿ ಶಾಂತಿ, ಭಕ್ತಿ ಮತ್ತು ಚಿಂತನೆಗೆ ಸ್ಪೂರ್ತಿ ನೀಡುತ್ತದೆ.

ಲೇಖಕಿ ದೇವರು ಎಷ್ಟು ನಿಜವೋ ಅಷ್ಟೇ ನಿಜ ದೈವಗಳು ಎಂಬ ಸತ್ಯವನ್ನು ನಾಜೂಕಾಗಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬ ಮಾನವನ ಬದುಕು ಅರ್ಥಪೂರ್ಣವಾಗಬೇಕೆಂಬ ಸಂದೇಶವನ್ನು ಈ ಕೃತಿ ನಿಜವಾದ ಭಾವದೊಂದಿಗೆ ಸಾರುತ್ತದೆ. ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಯುಗದಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಓದುಗರಿಗೆ ಆತ್ಮಶಾಂತಿ ಮತ್ತು ಧಾರ್ಮಿಕ ಪ್ರಜ್ಞೆಯ ಹೊಸ ಬೆಳಕನ್ನು ತರುತ್ತದೆ.- ಶಾಂಭವಿ ಧರಣೀಶ್ 

Sunday, 2 November 2025

223 ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


ಕಳೆದ ವರ್ಷ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟಣೆಗೆ ಮೊದಲೇ ಮುಂಗಡ ಪಾವತಿಸಿ ಕಾದಿರಿಸಿ ಬೆಂಬಲಿಸಿದವರು ಯುವ ಬರಹಗಾರರಾದ  ದಯಾನಂದ ರೈ ಕಳ್ವಾಜೆಯವರು.


ಪುಸ್ತಕದ ಕುರಿತಾದ ಅವರ ಮೆಚ್ಚುಗೆಯ ಮಾತುಗಳು ಇಲ್ಲಿವೆ


"ಮೇಮ್ ನಮಸ್ಕಾರ...

ನಾನು ದಯಾನಂದ ರೈ ಕಳ್ವಾಜೆ.ನಿಮ್ಮ ಪುಸ್ತಕ ನನ್ನ ಕೈಸೇರಿ ವರುಷ ಸಂದರೂ, ಅಭಿಪ್ರಾಯ ಹೇಳಲು ಅನುವಾಗಿರಲಿಲ್ಲ. ದೈವಾರಾಧಾನೆಯ ನೆಲೆ ಮತ್ತು ಸಂಸ್ಕೃತಿಯ ಕೆಲವು ಮಜಲುಗಳನ್ನು ತಿಳಿಯಪಡಿಸುವ ಪ್ರಯತ್ನ ಶ್ಲಾಘನೀಯ. ಈ ಸಂಗ್ರಹಯೋಗ್ಯ ಹೊತ್ತಗೆಯ ಹಿಂದೆ ಅದೆಷ್ಟು ಶ್ರಮವಿದೆಯೋ ನಾನರಿಯೆ. ಆದರೆ ದೈವಿಕ ಸಂಪ್ರದಾಯಗಳನ್ನು ನಂಬುವವರು, ಮತ್ತು ಅಧ್ಯಯನ ನಡೆಸುವವರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹಿಸಿಡಲೇ ಬೇಕಾದ ಹೊತ್ತಗೆ ಇದು. ಮೇಲಾಗಿ ಸಾವಿರಕ್ಕಿಂತಲೂ ಮಿಗಿಲಾದ ವಿಭಿನ್ನ ಸಂಸ್ಕಾರ ವಿಶೇಷಗಳನ್ನು ಲೇಖನಿಯಲ್ಲಿಳಿಸಿ ಬಲ್ಲವರಲ್ಲಿ ಕೇಳಿತಿಳಿದ ನಿಮ್ಮ ಬಗೆ ಬಹುಮಾನ್ಯ. ಅಭಿನಂದನೆಗಳು ಮೇಮ್ ನಮಸ್ಕಾರ 🙏"

222 ನಮ್ಮ‌ಪ್ರೀತಿಯ ಓದುಗ ಮಿತ್ರರು


 ಭರವಸೆಯ ಯುವ ಸಂಶೋಧಕ ಸುರೇಶ್ ಮಂಗಲ್ಪಾಡಿಯವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  


ಸುಮಾರು 18 ವರ್ಷಗಳ ಮೊದಲು ನಾನು ಇಂಚಲಂಗೋಡಿನಲ್ಲಿ ನಡೆಯುವ ಸರ್ಪಕೋಲ/ ಬೆರ್ಮೆರ ನಲಿಕೆ ರೆಕಾರ್ಡ್ ಮಾಡಲು ಹೋದಾಗ ಮಾಹಿತಿ ನೀಡಿ ಪೂರ್ಣ ಬೆಂಬಲ ನೀಡಿದವರು ರತ್ನಾಕರ,ಸುರೇಶ ಮತ್ತು ಸತೀಶ ಎಂಬ ಮಂಗಲ್ಪಾಡಿಯ ಸಹೋದರರು.

ಇವರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸುರೇಶ್ ಅವರು ಇತ್ತೀಚೆಗೆ ಬಾಕುಡ ಸಮುದಾಯದವರ ಸರ್ಪಕೋಲದ ಬಗ್ಗೆ ಅಧ್ಯಯನ ಮಾಡಿ ಹೊಸ ಹೊಳಹುಗಳ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ನಮ್ಮ‌ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಮಲೆಯಾಳ ಭಾಷೆಗೆ ಅನುವಾದಿಸಲು ಮುಂದಾಗಿದ್ದಾರೆ 

ಇವರಿಂದ ಇನ್ನಷ್ಟು ಅಧ್ಯಯನ ನಡೆಯಲಿ ಸಂಶೋಧನಾ ಕೃತಿಗಳು ಪ್ರಕಟವಾಗಲಿ ಎಂಬ ಹಾರೈಕೆ ನನ್ನದು

221 ನಮ್ಮ‌ಪ್ರೀತಿಯ ಓದುಗ ಮಿತ್ರರು


 ತುಳುನಾಡಿನ ದೈವಗಳು ಕಾಲ್ಪನಿಕ ಪಾತ್ರಗಳಲ್ಲ..


ಆರು ತಲೆಮಾರುಗಳ ಹಿಂದೆ ಕಾರಣಾಂತರಗಳಿಂದ ದೈವತ್ವ ಪಡೆದು ಅಜ್ಜೆರ್ ಭಟ್ರು ಎಂಬ ಹೆಸರಿನ ದೈವವಾಗಿ ಆರಾಧಿಸಲ್ಪಡುವ ನಾರಾಯಣ ಎಡವಟ್ನಾಯರ ವಂಶಜರಾದ ಗೀತ ಮತ್ತು ಅವರ ಪತಿ ರಾಘವೇಂದ್ರ ಅಸ್ರಣ್ಣರು ತುಳುವರ ದೈವಗಳ ಕಥಾನಕಗಳು ಊಹಾಪೋಹವಲ್ಲ ಕಪೋಲ ಕಲ್ಪತವಲ್ಲ.ನಡೆದು ಹೋದ ಅಲೌಕಿಕ,ಐತಿಹಾಸಿಕ  ಸಂಗತಿಗಳು ಎಂಬ ಬಗ್ಗೆ ಪ್ರತ್ಯಕ್ಷ ನಿದರ್ಶನವಾಗಿದ್ದಾರೆ


ಹೀಗೆಯೇ ಅಯ್ಯೆರ್ ಬಂಟೆರ್ ,ಕಚ್ಚೆ ಭಟ್ಟ ,ಬೀರ್ಣಾಳ್ಬ ,,ತಿಮ್ಮಣ್ಣ ನಾಯಕ ,ನೈದಾಲ ಪಾಂಡಿ ,ಮಂಡೆಕ್ಕಾರ ಕಲ್ಲುರ್ಟಿ ದೈವಗಳ ವಂಶಜರು ಈಗಲೂ ಇದ್ದಾರೆ ,ಮುಂದೆ ಸಮಯ ಸಿಕ್ಕಾಗ ಸಚಿತ್ರ ಮಾಹಿತಿ ನೀಡುವೆ ಹುಡುಕಾಡಿದರೆ ಇನ್ನಿತರ ದೈವತ್ವ ಪಡೆದು ಆರಾಧಿಸಲ್ಪಡುವ ಐತಿಹಾಸಿಕ ವ್ಯಕ್ತಿಗಳ ವಂಶಜರ ಬಗ್ಗೆಯೂ ಮಾಹಿತಿ ಸಿಗಬಹುದು

ಹೆಚ್ಚಿನ ಮಾಹಿತಿ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  ಗ್ರಂಥದಲ್ಲಿದೆ mobile9480516684

220 ನಮ್ಮ‌ಹೆಮ್ಮೆಯ ಓದುಗ ಮಿತ್ರರು


 ನಮ್ಮ ಹೆಮ್ಮೆಯ ಓದುಗರು 

ಕರಾವಳಿಯ ಸಾವಿರದೊಂದು ದೈವಗಳು -


Pawan Naresh Bangera 


ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ  ಮತ್ತವರ ಮಡದಿ ಮಗಳ  ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ

219 ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಪದ್ಮಶ್ರೀ ಒಪುರಸ್ಕೃತ ಸಾಲು ಮರದ ತಿಮ್ಮಕ್ಕ


 ವೃಕ್ಷ ಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕನವರ ಮಡಿಲಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684

218 ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಅಶೋಕ್ ಶೆಟ್ಡಿ ದುಬೈ


 ಕರಾವಳಿಯ ಸಾವಿರದೊಂದು ದೈವಗಳು ಕೃತಿ ಅನೇಕ ದೇಶಗಳಿಗೆ ಹೋಗಿದೆ

ದುಬೈಯಿಂದ ಅಶೋಕ್ ಶೆಟ್ಟಿಯವರು ಪುಸ್ತಕವನ್ನು ಕೊಂಡು ಸಂಭ್ರಮಿಸಿದ್ದಾರೆ.

ಓದುಗರ ಸಂತೃಪ್ತಿಯೇ ನಮಗೆ ಮುಖ್ಯ..

217 ನಮ್ಮ ಪ್ರೀತಿಯ ಪುಸ್ತಕ‌ ಮಿತ್ರರು : ನೀತಾ ಶೆಟ್ಟಿ


 ನಮ್ಮ ಹೆಮ್ಮೆಯ ಓದುಗ ಮಿತ್ರರಲ್ಲಿ ಎಳೆಯ ವಯಸ್ಸಿನವರಾದ ನೀತಾ ಶೆಟ್ಟಿ ,ಈ ವರ್ಷ ಪಿಯುಸಿ ಓದಿ ಸಿಇಟಿ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿನಿ..

ಇಂದಿನ ಯುವಕರಿಗೆ ಓದುವ ಹವ್ಯಾಸ ಇಲ್ಲ ಎಂಬುದು ಬರಹಗಾರರ ಕೊರಗು..ಸದಾ ಮೊಬೈಲ್ ರೀಲ್ ಗೇಮ್ ಗಳನ್ನು ಆಡುವ ಯುವಕರ ನಡುವೆ ನೀತಾ ಶೆಟ್ಟಿ ವಿಶಿಷ್ಟರಾಗಿ ಕಾಣಿಸುತ್ತಾರೆ.

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

216 ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು: ಜ್ಯೋತಿ ಕಾಮತ್


 ನಮ್ಮ ಹೆಮ್ಮೆಯ ಪ್ರೀತಿಯ ಓದುಗ ಮಿತ್ರರು : ಜ್ಯೋತಿ ಕಾಮತ್ 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್9480516684

215 : ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು : ಕೃಷ್ಣ ಬೆಳ್ತಂಗಡಿ


 ಯುವ ನಿರ್ದೇಶಕರಾದ ಕೃಷ್ಣ ಬೆಳ್ತಂಗಡಿಯವರು ಕರಾವಳಿಯ ಸಾವಿರದೊಂದು ದೈವಗಳು (ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 ) ಪುಸ್ತಕಕ್ಕಾಗಿ ಬಂದಿದ್ದರು.ಬಂದ ನಂತರ ನಮಗೆ ನೆಂಟರು ಎಂದು ತಿಳಿಯಿತು.ಸಿನೇಮ ಕಥೆಗಳ ಬಗ್ಗೆ ಒಂದಷ್ಟು ಪಟ್ಟಾಂಗ ಹೊಡೆದೆವು 

214 ನಮ್ನ ಹೆಮ್ಮೆಯ ಪುಸ್ತಕ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ನಮ್ಮ ಹೆಮ್ಮೆಯ ಓದುಗ ಮಿತ್ರರು: ಸಾಲಿಗ್ರಾಮ ಗುರು ನರಸಿಂಹ ದೇವಾಲಯದ ಚೇತನ್ ಐತಾಳರು 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 

213 ನಮ್ಮ‌ ಪ್ರೀತಿಯ ಪುಸ್ತಕ ಮಿತ್ರರು : ಖ್ಯಾತ ಸಂಶೋಧಕರಾದ ಮುದ್ದು ಮೂಡುಬೆಳ್ಳೆ : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 .


 

212 ನಮಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಪವನ್ ನರೇಶ್ ಬಂಗೇರ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್


 ನಮ್ಮ ಹೆಮ್ಮೆಯ ಓದುಗರು 

ಕರಾವಳಿಯ ಸಾವಿರದೊಂದು ದೈವಗಳು.

Pawan Naresh Bangera 


ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ   ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ

210-11ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು : ಅಪ್ರತಿಮ ಕಲಾವಿದರಾದ ಚಿತ್ರಮಿತ್ರ ಮತ್ತು ಅನುಪಾವಂಜೆ : ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ : ಮೊಬೈಲ್ 9480516684


 

209ನಮ್ಮ ಪ್ರೀತಿಯ ಓದುಗ‌ಮಿತ್ರರು : ಶ್ರೀಧರ್ : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್


 ಪುಸ್ತಕ ಸಂಭ್ರಮ


ಈವತ್ತು ಮಧ್ಯಾಹ್ನ ಊಟದ ಸಮಯದಲ್ಲಿ ಒಬ್ಬರ ಫೋನ್ ಬಂತು.ನೀವು ಲಕ್ಷ್ಮೀ ಜಿ ಪ್ರಸಾದರಾ? ನೀವು ಕಳುಹಿಸಿದ ಪಾರ್ಸೆಲ್ ಬಂದಿದೆ.ನಿಮಗೆ ನನ್ನ ವಿಳಾಸ ಯಾರು ಕೊಟ್ಟದ್ದು.ಈ ಪುಸ್ತಕ ನಮಗೆ ಬೇಕಾಗಿತ್ತು.ಆದರೆ ನಾನು ನಿಮಗೆ ಅಡ್ರೆಸ್ ಕೊಟ್ಟಿಲ್ಲ ,ನಿಮಗೆ ಹೇಗೆ ಪೇ ಮಾಡುದು ?" ಎಂದರು.ಆಗ ನನಗೆ ಅನೇಕರು ತಮ್ಮ ಹೆತ್ತವರಿಗಾಗಿ  ಆತ್ಮೀಯರಿಗಾಗಿ ಪುಸ್ತಕಕ್ಕೆ ಪೇ ಮಾಡಿ ಅವರವರ ವಿಳಾಸ ನೀಡಿ ಕಳುಹಿಸುವಂತೆ ಹೇಳಿದ್ದು ನೆನಪಾಯಿತು

ಹಾಗೆ ನನಗೆ ಫೋನ್ ಮಾಡಿದ ಶ್ರೀಧರ್ ಅವರ ವಿಳಾಸ ತಗೊಂಡು ಚೆಕ್ ಮಾಡಿದೆ..

ಹೌದು..ನನ್ನ ಅಂದಾಜು ಸರಿ ಇತ್ರು

ಪ್ರಸ್ತುತ ಚೆನ್ನೈಯಲ್ಲಿ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಆಗಿರುವ ನನ್ನ ಹಳೆಯ ವಿದ್ಯಾರ್ಥಿನಿ ಅನರೂಪಾ ಕಳೆದ ವಾರ ನನ್ನನ್ನು ಸಂಪರ್ಕಿಸಿ ಪುಸ್ತಕಕ್ಕೆ 2000₹ ಪೂರ್ಣ ಬೆಲೆ ಪಾವತಿಸಿ ಅವರ ತಂದೆಯ ಹೆಸರು ವಿಳಾಸ ನೀಡಿದ್ದರು


ಹಾಗೆ ಮತ್ತೆ ಫೋನ್ ಮಾಡಿ ಶ್ರೀಧರ್ ಅವರಿಗೆ ಅವರ ಮಗಳ ಉಡುಗೊರೆ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಎಂದು ತಿಳಿಸಿದೆ.ಅವರಿಗೆ ತಮ್ಮ ಅಭಿರುಚಿ ಗಮನಿಸಿದ ಮಗಳು ಪುಸ್ತಕ  ಉಡುಗೊರೆ ನೀಡಿದ ಬಗ್ಗೆ ತಿಳಿದು ಬಹಳ ಸಂತಸಪಟ್ಟರು

(ಮೂರು ವರ್ಷದ ಹಿಂದೆ)