“ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು” ಪುಸ್ತಕವು ಕರಾವಳಿಯ ದೈವಗಳ ಹಿನ್ನೆಲೆಯನ್ನು ಅರಿಯಲು ಉತ್ಸಾಹಿ ಓದುಗರಿಗೆ ಅತ್ಯಂತ ಉಪಯುಕ್ತವಾದ ಗ್ರಂಥ. ದೈವಾರಾಧನೆ, ಅದರ ಹಿನ್ನೆಲೆಗಳು ಹಾಗೂ ಸಂಪ್ರದಾಯಗಳ ಕುರಿತಾಗಿ ಶೋಧನಾತ್ಮಕವಾಗಿ ವಿಶ್ಲೇಷಣೆ ನೀಡಿರುವ ಈ ಗ್ರಂಥವು, ಕರಾವಳಿಯ ಶ್ರದ್ಧಾ, ಸಂಸ್ಕೃತಿ, ಮತ್ತು ಜನಪದ ವಾಡಿಕೆಗಳ ಸರಳ ಕಲಿಕೆಗಾಗಿ ಅತ್ಯುತ್ತಮ ಮಾರ್ಗದರ್ಶಿಯೂ ಆಗಿದೆ. ಓದುಗರ ಕುತೂಹಲ ಅಥವಾ ಸಂಶೋಧನ ಮನಸ್ಸಿಗೆ ಇದು ಖಚಿತವಾಗಿ ಪುಷ್ಠಿ ನೀಡುತ್ತದೆ.
ಧನ್ಯವಾದಗಳೊಂದಿಗೆ: ಸೂರ್ಯನಾರಾಯಣ ವಾಲ್ಪಾಡಿ

No comments:
Post a Comment