ಕಾಲು ಶತಮಾನದ ಕಾಯುವಿಕೆ ತಣಿದಿದೆ....
ಇಂಗ್ಲಿಷ್ ಅನುವಾದದ ಕನಸು ಕಣ್ಣ ಮುಂದೆ ನನಸಾಗಿ ನಿಂತಿದೆ..
ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿ ಯ ಅರ್ಧಾಂಶ ಪುಸ್ತಕಗಳು ತಲುಪಿದವು..
ಮೊದಲೇ ಪಾವತಿಸಿ ಕಾದಿರಿಸಿದವರಿಗೆ ಎರಡು ಮೂರು ದಿನಗಳಲ್ಲಿ ಪ್ಯಾಕ್ ಮಾಡಿ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸ್ತೇವೆ..
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು
The Thousand and one daivas of Karavali- Dr Lakshmi G prasad mobile 9480516684 translated by Ashwini bhat

No comments:
Post a Comment