#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
ನಮ್ಮಪುಟ್ಟ ಓದುಗ ಮಿತ್ರ ಎಡಮಂಗಲದ ಧನಂಜಯ ಮತ್ತು ಉಷಾ ಧನಂಜಯರ ಏಳು ವರ್ಷದ ಮಗ
ನಮ್ಮ ಸಂಸ್ಕೃತಿಯ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವುದೇ ನನ್ನ ಅಧ್ಯಯನದ ಮುಖ್ಯ ಗುರಿ..ಈ ಎಳೆಯ ಓದುವದ್ದು ತಿಳಿದು ಸಾರ್ಥಕ ಭಾವ ಮೂಡಿತು
ಅವರ ಅಭಿಮಾನದ ಮಾತುಗಳು ಇಲ್ಲಿವೆ
.
"ನಮಸ್ತೆ ಮೇಡಂ . ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ನನ್ನ ೭ ವರ್ಷ ದ ಮಗ ತುಂಬಾ ಚೆನ್ನಾಗಿ ಅಕ್ಷರಗಳನ್ನು ಜೋಡಿಸಿ ಓದುತ್ತಾ ದೈವಗಳ ಬಗೆಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಲ್ಲದೆ , ನನಗೂ ಅದರ ಬಗೆಗೆ ತಿಳಿಸುತ್ತಾನೆ .. ಅವನ ಅತ್ಯಂತ ಮೆಚ್ಚಿನ ಪುಸ್ತಕ. ಅಷ್ಟೇ ಭಕ್ತಿ ಆ ಪುಸ್ತಕ ದ ಮೇಲಿದೆ. ಅವನ ಸ್ನೇಹಿತರಲ್ಲೂ ವಿಚಾರ ಹಂಚಿಕೊಳ್ಳುತ್ತಾನೆ .. ನನಗೆ ತುಂಬಾ ಹೆಮ್ಮೆ ಮತ್ತು ಖುಷಿ . ಇದೆಲ್ಲ ಸಾಧ್ಯ ವಾಗಿದ್ದು . ನಿಮ್ಮಿಂದ . 🙏🏻
No comments:
Post a Comment