ನಮ್ಮ ಹೆಮ್ಮೆಯ ಓದುಗರು ಸಂತೋಷ್ ಮಡಿಕೇರಿ
ಓರ್ವ ಅಧ್ಯಯನಾರ್ಥಿಗೆ ಪ್ರೇರಣೆಯಾಗಿದೆ ಎಂದಾದರೆ ನಮ್ಮ ಕೆಲಸ ಸಾರ್ಥಕ ಎಂದರ್ಥ ಅಲ್ಲವೇ
.ಅವರ ಮಾತುಗಳು ಇಲ್ಲಿವೆ
"
ದೈವಾರಾಧನೆ ವಿಷಯದಲ್ಲಿ ಉತ್ತಮವಾಗಿ ಪುಸ್ತಕಗಳನ್ನು ಬರೆಯುತ್ತಿರುವ ನಿಮಗೆ ದೇವರು ಒಳ್ಳೆಯ ಆರೋಗ್ಯ ಭಾಗ್ಯ ಕೊಟ್ಟ. ಕರುಣಿಸಲಿ. ನಾನು ಮಡಿಕೇರಿ. ಸತತ ಮೂರು ವರ್ಷದಿಂದ ದೈವಾರಾಧನೆಯ ವಿಚಾರದಲ್ಲಿ. ಕಲಿಬೇಕು ಅನ್ನುವ ಮನಸಿದೆ ದೈವ ದೇವರು. ನಿಮ್ಮಂತ ಲೇಖಕಿಯರ. ಅಧ್ಯಯನದ ಪುಸ್ತಕವನ್ನು ಓದಿ ದೈವಾರಾಧನೆ ಕಟ್ಟುಪಾಡುಗಳು. ಕಲಿಬೇಕೆಂಬ ಮನಸು ನನಗಿರುತ್ತದೆ. ತುಂಬಾ ಅದ್ಭುತವಾಗಿ ಬರೆದಿದ್ದೀರಿ. ನಾನು ವೃತ್ತಿಯಲ್ಲಿ. Radiographer ಆಗಿ ಕೆಲಸ ಮಾಡುತ್ತಿದ್ದೇನೆ. ಆದರೂ. ಮಡಿಕೇರಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂಬುದು ಕಲಿತಿರುತ್ತೇನೆ ನಿಮ್ಮೆಲ್ಲರ ಸ್ಪೂರ್ತಿ ಆಶೀರ್ವಾದ ನಮಗೇ ಇರಲಿ🙏♥️
No comments:
Post a Comment