Saturday, 8 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು

 ಕರಾವಳಿಯ ಸಾವಿರದೊಂದು ದೈವಗಳು 


 - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ

ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು 


ಇವರ ಅಭಿಮಾನದ ನುಡಿಗಳು ಇಲ್ಲಿವೆ


"ನಮಸ್ತೇ ಮೇಡಮ್🙏🙏🙏


*ಕರಾವಳಿಯ ಸಾವಿರದೊಂದು ದೈವಗಳು* ಅತೀ ಅದ್ಭುತವಾದ ಗ್ರಂಥ..... 

ಇತ್ತೀಚಿಗೆ ಕೆಲವರು ತಮ್ಮ ವೈಯಕ್ತಿಕ ಕೀರ್ತಿ ಪ್ರತಿಷ್ಟೆಗಾಗಿ ಅಥವಾ ತಾವೇ ಎಲ್ಲಾ ತಿಳಿದವರು ಎಂಬಂತೆ ತೋರಿಸಿಕೊಳ್ಳಲು ದೈವಗಳ ಬಗ್ಗೆ ಅವರಿಗೆ ಬೇಕಾದ ಹಾಗೆ ಕಥೆಗಳನ್ನು ಹೆಣೆದುಕೊಂಡು ಮುಗ್ದ ಜನರ ಮನಸು ಹಾಗೂ ಹಣ ಹಾಳುಮಾಡುತಿದ್ದಾರೆ....... 

ನಿಮ್ಮ ಈ ಪುಸ್ತಕ ಅವರೆಲ್ಲರಿಗೂ ಸಮರ್ಥವಾಗಿ ಉತ್ತರಿಸಲು ಒಂದು ಅಸ್ತ್ರವಾಗಿದೆ... 

 ನಿಮಗೆ ಇನ್ನೂ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡುವಂತ ಯೋಗವನ್ನೂ, ಅದನ್ನು ಓದುವಂತ ಭಾಗ್ಯವನ್ನು ನಮಗೂ ದೇವರು ಕರುಣಿಸಲಿ..... 

ಧನ್ಯವಾದಗಳು🙏🙏🙏"


ನಿಮ್ಮ ಪ್ರೀತಿ ಅಭಿಮಾನ ಬೆಂಬಲಗಳಿಗೆ ಧನ್ಯವಾದಗಳು ಸರ್ 🙏


No comments:

Post a Comment