#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ನಮ್ಮಊರಿನ ಬಹುಮುಖ ಪ್ರತಿಭೆ ಯೋಗ ಶಿಕ್ಷಕಿ ಡಾ.ರಜನಿ ವಿ ಶಾಸ್ತ್ರಿ
ಅವರ ಒಲುಮೆಯ ಮಾತುಗಳಿವು
"
ಅಪ್ರತಿಮ ಲೇಖಕಿಯಿಂದ ಸಮಾಜಕ್ಕೆ ಅದ್ಭುತ ಗ್ರಂಥದ ಕೊಡುಗೆ. ಈಗ ಕಾಂತಾರಾ ಚಲನ ಚಿತ್ರದ ಅಲೆ ಹರಡಿದೆ.ಆದರೆ ಆ ಕಾಲಕ್ಕೆ ಅಷ್ಟಾಗಿ ಯಾರೂ ಸ್ಪರ್ಶಿಸದ ದೈವಗಳ ಬರಹದ ಯೋಚನೆ ಬರಲು, ಅದು ಕಾರ್ಯರೂಪಕ್ಕೆ ತರುವಂತಹ ಕಠಿಣ ತಪಸ್ಸು ನಿಮ್ಮಂತ ಸಾಧಕಿಗೆ ಮಾತ್ರ ಸಾಧ್ಯ. ಇಲ್ಲಿ ಆ ಹುಚ್ಚಿರಬೇಕು..ಜೊತೆಗೆ ಒಂದಷ್ಟು ಕೆಚ್ಚಿರಬೇಕು.1228 ದೈವಗಳ ಮಾಹಿತಿ ಸಂಗ್ರಹ ಸುಲಭವಲ್ಲ..ಹಾಯಾಗಿ ಕೂತು ಓದುವ ನಾವು ಧನ್ಯರು.ದೈವ -ದೇವರುಗಳು ಸದಾ ನಿಮ್ಮ ರಕ್ಷೆಯಾಗಿರಲಿ.)/
No comments:
Post a Comment