Daiva Book Daiva research book ಮಾಯ ಮತ್ತು ಜೋಗದ ಬೆಳಕಿನಲ್ಲಿ. ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 The thhousand and one daivas of karavali - Dr Lakshmi G Prasad mobile 9480516684 ,translated by Ashwini Bhat Daiva ,daiva kola ,panjurli Guliga chamundi koragajja Jumadi ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
Sunday, 10 December 2023
ಕರಾವಳಿಯ ಸಾವಿರದೊಂದು ದೈವಗಳು: ನಮ್ಮಹೆಮ್ಮೆಯ ಓದುಗರಾದ ಡಾ.ಚೈತ್ರ ಅವರ ಅಭಿಪ್ರಾಯವ
ನಮ್ಮ ಸಂಸ್ಕೃತಿಯ ಭಾಗವಾಗಿರುವ ದೈವಾರಾಧನೆಯ ಪರಂಪರೆ ಮುಂದುವರೆಯಬೇಕಾದರೆ ಮುಂದಿನ ಪೀಳಿಗೆಗೆ ದೈವಗಳ ಹಿನ್ನೆಲೆಯ ಜ್ಞಾನವೂ ಮುಖ್ಯ.ಈ ಹಿನ್ನೆಲೆಯಲ್ಲಿ ಡಾ. ಲಕ್ಷ್ಮೀ ಜಿ. ಪ್ರಸಾದರ ಈ ಪುಸ್ತಕ ದೈವಾರಾಧನೆಯ ಮಾಹಿತಿಯ ಕಣಜದಂತಿದೆ.ಯುವ ಸಂಶೋಧಕರಿಗೆ ಕುತೂಹಲ ಹುಟ್ಟಿಸುವ, ಹೊಸ ಚಿಂತನ-ಮಂಥನಗಳಿಗೆ ಸ್ಫೂರ್ತಿ ತುಂಬುವ ಅಮೂಲ್ಯ ಪುಸ್ತಕವಾಗಿದೆ. ಆಧುನಿಕ ಬದುಕಿನ ಹೊಸ ಬದಲಾವಣೆ, ಆಡಂಬರಗಳಗಳ ಅಲೆಯಲ್ಲಿ ದೈವಾರಾಧನೆಯ ಮೂಲ ಉದ್ದೇಶ, ಮಹತ್ವ ಎಲ್ಲರಿಗೂ ಮನದಟ್ಟು ಆಗಬೇಕೆಂದರೆ ಇಂತಹ ಪುಸ್ತಕಗಳ ಓದು ಸಹಕಾರಿಯಾಗುವುದು.ದೈವಾರಾಧನೆಯ ಆಚರಿಸುವ ಪ್ರತಿ ಕುಟುಂಬದೊಂದಿಗೆ ಒಂದು ಪುಸ್ತಕವಿದ್ದರೆ ಮುಂದಿನ ಪೀಳಿಗೆಗೂ ಮೂಡುವ ಹಲವು ಪ್ರಶ್ನೆ, ಸಂಶಯಗಳಿಗೆ ಈ ಮೂಲಕ ಸ್ಪಷ್ಟ ಉತ್ತರ ದೊರಕುವುದು.ದೈವದ ಆಶೀರ್ವಾದದೊಂದಿಗೆ ಓದ ಬಯಸುವ ಎಲ್ಲಾ ಸಹೃದಯರಿಗೆ ಪುಸ್ತಕ ಒದಗುವಂತಾಗಲಿ.🙏 ಡಾ.ಚೈತ್ರಾ
Subscribe to:
Post Comments (Atom)

No comments:
Post a Comment