ಒಂದು ಪ್ರಶ್ನೆ.
ಈ ಕೆಳಗಿನ ದೈವಗಳಲ್ಲಿ ಎಷ್ಟು ದೈವಗಳ ಹೆಸರು ತಿಳಿದಿದೆ? ಎಷ್ಟು ದೈವಗಳ ಮಾಹಿತಿ ತಿಳಿದಿದೆ,? ಈ ಹೆಸರುಗಳ ಹೊರತಾಗಿ ಬೇರೆ ದೈವಗಳ ಮಾಹಿತಿ ಇದ್ದರೆ ತಿಳಿಸಿ ,ಇದಕ್ಕೆನಿಮ್ಮ ಹೆಸರು ಹಾಕಿ ಸೇರಿಸುವೆ
ಕರಾವಳಿಯ ಸಾವಿರದೊಂದು ದೈವಗಳು-ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ© ಡಾ.ಲಕ್ಷ್ಮೀ ಜಿ ಪ್ರಸಾದ್
ಅನುಕ್ರಮಣಿಕೆ
ಪ್ರಸ್ತಾವನೆ
1 ಅಕ್ಕಚ್ಚು
2- ಅಕ್ಕ ಬೋಳಾರಿಗೆ
3-4ಅಕ್ಕೆರ್ಲು- ಅಂಬೆರ್ಲು
5 ಅಗ್ನಿ ಕೊರತಿ
6-9 ಅಗ್ನಿ ಭೈರವನ್ ಮತ್ತು ಪರಿವಾರ
10-11 ಅಚ್ಚು ಮತ್ತು ಮೆಚ್ಚು ಬಂಗೇತಿಯರು
12-14 ಅಜ್ಜಮ್ಮ ದೇವರು ಮತ್ತು ಪರಿವಾರ
15-16 ಅಜ್ಜ ಬಳಯ ಮತ್ತು ಮಾಮಿ ಕುಲೆ
17-23 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು
24 ಅಜ್ಜಿ ಬೆರೆಂತೊಲು
25-26 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ
27 ಅಡ್ಯಲಾಯ
28 ಅಡ್ಯಂತಾಯ
29 ಅಡಿ ಮಣಿತ್ತಾಯ
30-31 ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು
32-33 ಅಣ್ಣೋಡಿ ಕುಮಾರ- ಕಿನ್ಯಂಬು
34 ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ
35-36 ಅರಬ್ಬಿ ಭೂತ ಮತ್ತು ಬ್ರಾಂದಿ ( ಬ್ರಾಹ್ಮಣತಿ)
37 -40 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು
41 ಅಸುರಾಳನ್/ ಅಸುಳಾನುಂ ಮಕ್ಕಳು
42-43 ಅಂಗಕ್ಕಾರನ್ ಮತ್ತು ಮರುಟೋಳನ್
44 ಅಂಗಾರ ಬಾಕುಡ
45 ಅಂಮಣ ಬನ್ನಾಯ
46-47 ಅಂಕೆ- ಉಮ್ಮಯ
48 ಆಚಾರಿ ಭೂತ
49 ಆಟಕಾರ್ತಿ
50 ಆಟಿ ಕಳೆಂಜ
51-53 ಆದಿ ವೇಡನ್ ಮತ್ತು ಪರಿವಾರ.
54 ಇಡಲದಜ್ಜಿ
55 ಇಷ್ಟಜಾವದೆ
56 ಉಗ್ಗೆದಲ್ತಾಯ
57- 60 ಉಮ್ಮಲ್ತಿ ,ಉಮ್ಮಲಾಯ,ಬೆಮ್ಮಲ್ತಿ ಬೆಮ್ಮಲಾಯ
61 ಉಪ್ರಝಾಸ್ಸಿ
62 ಉಚ್ಚಬಲಿ ತೆಯ್ಯಂ
63-64 ಉರವ ಎರುಬಂಟ
65-88 ಉಳ್ಳಾಕುಲು ಮತ್ತು ಉಳ್ಳಾಲ್ತಿ ದೈವಗಳು
89-90 ಎರು ಶೆಟ್ಟಿ( ಮಲೆ ಮುದ್ದ)
91-92 ಎಂಬ್ರಾನ್ ದೇವ- ಐಪ್ಪಳ್ಳಿ
93-99 ಏಲುವೆರ್ ಸಿರಿಕುಲು
100 ಒಕ್ಕು ಬಲ್ಲಾಳ
101-102 ಒರು ಬಾಣಿಯೆತ್ತಿ ,ನೆಲ್ಲೂರಾಯ
103- 105 ಓಣಂ ದೈವಗಳು
106 ಓಟೆಚರಾಯ
107: ಕಟ್ಟು ಎಡ್ತುನ್ ಕುಟ್ಟಿ
108 ಕಟ್ಟದಲ್ತಾಯ
109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ
111-112 ಕಡಂಬಳಿತ್ತಾಯ/,ಕೊಡಂಬಿಲ್ತಾಯ ಮತ್ತು ಮಲ್ಯೋಡಿತ್ತಾಯ
113 -114 ಕನಪಾಡಿತ್ತಾಯ, ಮಗ್ರಂದಾಯ ಮತ್ತು ಪಂಬದ
115 ಕನ್ನಡ ಕಲ್ಕುಡ
116 ಕನ್ನಡ ಬೀರ
117 ಕನ್ನಡ ಭೂತ
118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ
120 ಕನಿಯತಿ
121 ಕಪ್ಪಣ ಸ್ವಾಮಿ
122 ಕರಣಿಕ / ಕಾರ್ಯಸ್ಥನ್ ತೆಯ್ಯಂ
123-124 ಕರಿಯಣ್ಣ ನಾಯಕ, ಕೋಟಿ ನಾಯಕ
125 ಕರಿಯ ಮಲ್ಲಯ್ಯ
126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು
134 -135 ಕರ್ನಗೆ ಮತ್ತು ಮಲಾರ್ ಜುಮಾದಿ
136-137 ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು
138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು
140 ಕಂಡನಾರ ಕೇಳನ್
141 ಕಂರ್ಭಿ ಬೈದ್ಯೆದಿ
142 ಕಾಜಿಗಾರ್ತಿ
143-153 ಕಾಡ್ಯನಾಟದ ದೈವಗಳು
154- 155 ಕಾಡೆದಿ ಮತ್ತು ಕಾಡ್ತಿಯಮ್ನ
156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು
158-160 ಕಾನಲ್ತಾಯ ಮತ್ತು ಪರಿವಾರ ದೈವಗಳು
161-162 ಕಾಯರ್ತಾಯ ಮಾದ್ರಿತ್ತಾಯ
163-167 ಕಾರಿ ಕಬಿಲ ದೈವಗಳು
168 ಕಾಳರಾತ್ರಿ
169-172 ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ ಕನ್ಯಾಕುಮಾರಿ
173-178 ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು
179 ಕಾಂತು ನೆಕ್ರಿ ಭೂತ
180 ಕಿನ್ನಿದಾರು
181 ಕೀಳು ದೈವ
182-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು
184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ ದೈವಗಳು
186-187 ಕುಟ್ಟಿಚ್ಚಾತ್ತನ್ ಮತ್ತು ಪಮ್ಮಚ್ಚು
188 ಕುಡಿ ವೀರನ್
189 ಕುದುರೆತ್ತಾಯ / ಕುದುರೆ ಮುಖ ದೈವ
190-191 ಕುರವ ಮತ್ತು ಸತ್ಯಂಗಳದ ಕೊರತಿ
192 ಕುರುವಾಯಿ ದೈವ
193- 199 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು
200 ಕುಂಞಮ್ಮ ಆಚಾರ್ದಿ
201 ಕುಂಞಾಳ್ವ ಬಂಟ
202 ಕುಂಞಿ ಭೂತ
203 ಕುಂಞಿ ರಾಮ ಕುರಿಕ್ಕಳ್
204 -208 ಕುಂಜಿರಾಯ ದೈವಗಳು
209-210 ಕುಂಜಿ ಮತ್ತು ಅಂಗಾರ ದೈವಗಳು
211 ಕುಂಜೂರಂಗಾರ
212 ಕುಂಟಲ್ದಾಯ
213-214 ಕುಂಟುಕಾನ ಮತ್ತು ಕೊರವ ದೈವಗಳು
215-216 ಕುಂಡ - ಮಲ್ಲು ದೈವಗಳು
217 ಕುಂಡೋದರ
218--221 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ
222-223 ಕೇಚ ರಾವುತ ಮತ್ತು ರೇವಂತ
224 ಕೇತುರ್ಲಾಯ
225 ಕೊಟ್ಟೆದಲ್ತಾಯ
226-228 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು
239 ಕೊನ್ನೊಟ್ಟು ಕಡ್ತ
230-231 ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ ಮತ್ತು ಮೈರೆ ಕೊರತಿ
232 ಕೊರತಿ
233 ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ
234-235 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ
236: ಅಪ್ರತಿಮ ವೀರ ಕೋಚು ಮಲ್ಲಿ
237-239 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು ಮತ್ತು ದೇಯಿ ಬೈದ್ಯೆತಿ
240-241 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ
242: ಕೋಟ್ರ ಗುತ್ತಿನ ಬಬ್ಬು
243-244 ಕೋಟೆರಾಯ ಮತ್ತು ಕೋಟೇಶ್ವರ ದೈವಗಳು
245 ಕೋರಚ್ಚನ್
246 ಕೋಲು ಭಂಡಾರಿ
247 ಕೋಳೆಯಾರ ಮಾಮ
248 ಗಣಪತಿ ಕೋಲ
249 ಗಂಗೆ ನಾಡಿ ಕುಮಾರ ,( ಓಡಿಲ್ತಾಯ)
250-251 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ
252 ಗಂಧರ್ವ ದೈವಗಳು
253 ಗಿಳಿರಾಮ
254 ಗಿಳಿರಾವಂತ
255-256 ಗಿರಾವು ಮತ್ತು ಕೊಡೆಕಲ್ಲಾಯ
257 ಗುರು ಕಾರ್ನವೆರ್
258 ಗುರುನಾಥನ್
259-275 ಗುಳಿಗ ಮತ್ತು ಸೇರಿಗೆ ದೈವಗಳು
276-300 ಚಾಮುಂಡಿ ಮತ್ತು ಸೇರಿಗೆ ದೈವಗಳು
301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ
303 -313 ಚಿಕ್ಕು/ ಚಿಕ್ಕಮ್ಮ ಪರಿವಾರ ದೈವಗಳು
314-318' ಐವರು ಚಿನಿಕಾರ/ಚೀನೀ ಭೂತಗಳು
319 ಚೆನ್ನಿಗರಾಯ
320-322' ಚೆಮ್ಮರತಿಮತ್ತು ಪಡೆವೀರನ್ ದೈವಗಳು
323 ಜಟಾಧಾರಿ
324 -334 ಜಟ್ಟಿಗ ದೈವಗಳು
(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಇತ್ಯಾದಿ)
335-337 ಜಮೆಯ- ಜಮಯತಿ ,ಬಡೆದಿ ದೈವಗಳು
338 ಜಂಗ ಬಂಟ
339 ಜಾನು ನಾಯ್ಕ
340 ಜಾರಂದಾಯ
341-342 ಜಾಲ ಬೈಕಾಡ್ತಿ/ ಜಾಲ ಕೊರತಿ ಮತ್ರು ಅಂಗಾಡಿ ಕೊರತಿ ದೈವಗಳು
343 ಪನ್ನೆ ಬೀಡಿನ ಜಾಲ್ಸೂರಾಯ
344-345 ಇರ್ವೆರ್ ಜೋಕುಲು ದೈವೊಲು
346 ಜೈನ ಗುಜ್ಜಾರ್ಲು
347 ಜೈನ ಭೂತ
348 ತಪ್ಪೇದಿ/ ತಪ್ಪೆದಿ
349 ತನ್ನಿಮಾಣಿಗ
350-352 ತಂತ್ರಿಗಣಗಳು
353 ತಿಮ್ಮಣ್ಣ ನಾಯಕ
354 -356ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ
357 ತೋಡ ಕುಕ್ಕಿನಾರ್
358 ದಾರಮ್ಮ ಬಳ್ಳಾಲ್ತಿ
359-362 ದಾರು ಕುಂದಯ ದೈವಗಳು
363 ದೀಪದ ಮಾಣಿ
364-365 ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ
366 ದೂಮ
367 ದೂಧುರ್ಮ / ದೂರ್ದುಮ
368-369 ದೆಸಿಲು ಮತ್ತು ಕಿಲಮರತ್ತಾಯ ದೈವಗಳುಬ
370 ದೇಬೆ ದೈವ
371-372 ದೇರೆ ಮತ್ತು ಮಾನಿ ದೈವಗಳು
373 ದೇವಾನು ಪಂಬೆದಿಯಮ್ಮ
374 ದೇಯಿ ಬೈದೆತಿ
375-376 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್
377--380; ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ
381 ದೈವಂತಿ
382-396 ಧೂಮಾವತಿ ಮತ್ತು ಸೇರಿಗೆ ದೈವಗಳು
397 -400 ನಂದಿ ಹೆಸರಿನ ದೈವಗಳು
401-404 ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು
405-406 ನಂದಿಗೆನ್ನಾಯ ಮತ್ತು ಬ್ರಾಣ ಭೂತ
407-409 ನಾಗ ಕನ್ನಿಕೆ ಮತ್ತು ನಾಗರಾಜರು
410 ನಾಗ ಬ್ರಹ್ಮ
411 ನಾಗ ಭೂತ
412-418 ನಾಗ ಬ್ರಹ್ಮ ಮಂಡಲದ ದೈವಗಳು
419-420 ನಾರಳ್ತಾಯ ಮತ್ತು ಭೂತರಾಜ
421 ನಾಲ್ಕೈತಾಯ
422-423 ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ
424-425 ನುರ್ಗಿಮದಿಮಾಲ್ ಮತ್ತು ದುರ್ಗಿ ಮದಿಮಾಲ್
426 ನೇರಳತ್ತಾಯ
427-428 ನೈದಾಲ ಪಾಂಡಿ ಮತ್ತು ಮಹೇಶ್ವರನ್ ದೈವಗಳು
429 ಪಟ್ಟಾರ್ ತೆಯ್ಯಂ
430 ಪಟ್ಟೋರಿತ್ತಾಯ
431 ಪಡೆ ಬೀರ ಕಣ್ಣಂಡ ದೊಡ್ಡಯ್ಯ
432-433 ಪಡ್ಕಂತಾಯ ಮತ್ತು ಗೆಂಡಕೇತ್ರಾಯ
434 ಪತ್ತೊಕ್ಕೆಲು ಜನನಂದ ದೈವ
435-436 :ಪನಯಾರ್ ಮತ್ತು ಸಂಪ್ರದಾಯ ದೈವ
437:ಪಯ್ಯ ಬೈದ್ಯ
438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ
444-445 ಪರವ ಮತ್ತು ಪರಿವಾರ ನಾಯಕ
446 ಪಂಜಿ ಭೂತ
447 -466 ಪಂಜುರ್ಲಿ ಮತ್ತು ಸೇರಿಗೆ ದೈವಗಳು
467 ಪಾಣರಾಟ
468 ಪಿಲಿ ಭೂತ
469 -471 ಪುದರ್ ಚಿನ್ನ ಬಂಟ ಮತ್ತು ಪಿಲೆ ಪೆಲತ್ತಿ ದೈವಗಳು
472 ಪುದ ಮತ್ತು ಪೋತಾಳ
473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು
491-501 ತುಳುನಾಡಿನ ಪುರುಷ ಭೂತಗಳು
502 ಪುಲಂದಾಯ ಬಂಟ
503 ಪುಲಿಮರಂಞ ತೊಂಡನ್
504 -511 ಪುಲಿಯೂರ್ ಕಾಳಿ ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು
512 ಪೆರಿಯಾಟ್ ಕಂಡನ್
513 ಪೆರುಂಬಳಯಚ್ಚನ್
514 ಪೊಟ್ಟನ್
515- 521 ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರರು
522 ಪೊನ್ವಾನ್ ತೊಂಡಚ್ಚನ್
523-525 ಪೊಸಮಹರಾಯ ,ಉಳ್ಳಾಲ್ತಿಯರು ಮತ್ತು ಮಾಡ್ಲಾಯಿ
526 -536 ಪೋಲೀಸ್, ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ,ಬಂಕಿನಾಯ್ಕ ದೈವಗಳು
537 ಪೋಲೀಸ್ ತೆಯ್ಯಂ
538-539 ಬಚ್ಚನಾಯಕ
540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು
545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ
549 ಬಲ್ಲ ಮಂಜತ್ತಾಯ
550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು
556 ಬಲೀಂದ್ರ
557 ಬಸ್ತಿನಾಯಕ
558 ಬಂಕಿ ನಾಯ್ಕ
559 ಬಂಡಿ ರಾಮ
560 ಬಾಕುಡತಿ
561 ಬಾಲೆ ಕನ್ಯಾಪು
562 -606 ಬ್ರಾಹ್ಮಣ ಮೂಲದ ದೈವಗಳು
607 ಬಿರ್ಮಣಾಚಾರಿ
608-609 ಬಿಲ್ಲಾರ ಬಿಲ್ಲಾರ್ತಿ ದೈವಗಳು
610 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ
611 ಬೀರ್ನಾಚಾರಿ
612-614 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು
615-616 ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು
617-618 ಬೆಲೆಟಂಗರಜ್ಜ ಮತ್ತು ತಂಗಡಿ
619-620 ಬೇಡವ ಮತ್ತು ಬೇಟೆಗಾರ ದೈವಗಳು
621 ಬೊಟ್ಟಿ ಭೂತ
622 -625:ಬೋವ ದೈವಗಳು .
626 ಬೈನಾಟಿ
627 ಬೈಸು ನಾಯಕ
628-690 ಭಗವತಿ ದೈವಗಳು
691 ಭಟಾರಿ ದೈವ
692-694 ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ
695 - 696 ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ
697-698 ಭಂಡಾರಿ ಮತ್ತು ಪಿಲಡ್ಕತ್ತಾಯ
699 ಮಡಿಕತ್ತಾಯ
700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು
702-703' ಮದಂಗಲ್ಲಾಯ ಮತ್ತು ಕಡಂಗಲ್ಲಾಯ
704-705 ಮದಿಮಾಯ ಮದಿಮಾಲ್
706 ಮನಕ್ಕಡನ್ ಗುರುಕ್ಕಳ್
707 ಮನಕ್ಕೊಟ್ಟ್ ಅಮ್ಮ
708- 716 ಮನ್ಸರ ದೈವಗಳು
717 ಮರಾಂಗಣೆ
718;ಮರುತಿಯೋಡನ್ ಕುರಿಕ್ಕಳ್
719-720 ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು
721 ಮಲರಾಯ
722 ಮಲೆಕುಡಿಯರ ಅಯ್ಯಪ್ಪ
723-726: ಮಲೆ ತಮ್ಮಚ್ಚ ಮತ್ತು ಪರಿವಾರ
727 ಮಲೆರಾಯ ಮತ್ತು ಪರಿವಾರ
728 ಮಲೆಸಾವಿರ ದೈವ
729-730 ಮಂಗಳೆರ್ ಮತ್ತು ಗುರು ಮಂಗೞೆರ್
731-733 ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು
734 ಮಂದ್ರಾಯ
735 ಮಹಾಕಾಳಿ
736 ಮಾಂಕಾಳಿ ದೈವಗಳು
737-741 ಮಾಯಂದಾಲ್ ಮತ್ತು ಪರಿವಾರ
742-743 ಮಾಯೊಲು ಮಾಯೊಲಜ್ಜಿ.
744-757 ಮಾರಿ ಭೂತಗಳು
758-760 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು
761 ಮಾಸ್ತಿಯಮ್ಮ
762-763 ಮಿತ್ತೂರು ನಾಯರ್ ದೈವಗಳು
764 ಮಿಲಿಟ್ರಿ ಅಜ್ಜ
765 ಮೀನು ಗಾರ್ತಿ
766 -780 ಮುಗೇರ ದೈವಗಳು
781 ಮುಡದೇರ್ ಕಾಳ ಭೈರವ
782-784 ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ
785 ಮುತ್ತು ಮಾರಿಯಮ್ಮ
786 ಮುನಿಸ್ವಾಮಿ ದೈವ
787 ಮುವ್ವೆ ಮೂವ,ಮೂವಿಗೆ ವಾತೆ
788-813 ಮುಸ್ಲಿಂ ಮೂಲದ ದೈವಗಳು
814 ಮೂಜಿಲ್ನಾಯ
815-816 ಮೂಡೊಟ್ನಾರ್,ಪಡುವೆಟ್ನಾರ್
817 ಮೂರಿಲು
818 ಮೂರ್ತಿಲ್ಲಾಯ
818-900 ಮೂಲ ಪುರುಷ ದೈವಗಳು
901-1055 ಮೆಕ್ಕೆ ಕಟ್ಟಿನ ಉರುಗಳು
1056-1057 ಮೇರ ಮೇತಿಯರು
1058 ಮೇಲಂಟಾಯ
1059 ಮೈಯೊಂದಿ
1060 ಮೈಸಂದಾಯ
1061-1066 ಮೋಂದಿ ಕೋಲ
1067 -1117 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ ಯಕುಮ ಕೋಲ
1118-1119 ರಕ್ತೇಶ್ವರಿ ಮತ್ತು ಬವನೊ
1120 ರಾಜನ್ ದೈವಗಳು
1121-1123 ವಣ್ಣಾತನ್ ವಯನಾಡು ಕುಲವನ್,ಕಣ್ಣನ್
1124 ವಡ್ಡಮರಾಯ
1125-1126 ವಿದೇಶೀ ಕಾಫ್ರೀ ದೈವಗಳು
1127-1128 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್
1129-1130 ವೀರಭದ್ರ/ ವೈರಜಾತ್,ವೀರನ್
1131-1134 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್
1135 ವೆಳ್ಳು ಕುರಿಕ್ಕಳ್
1136 ವೇಟಕ್ಕೊರುಮಗನ್
1137 ವೈದ್ಯಾಚಾರ್ಯ/ ವೈದ್ಯರಾಜನ್
1138 ಶಂಕರ ಬಡವಣ
1139-1141 ಶಾಸ್ತಾವು,ಕರಿ ಭೂತ,ಕೋಮಾಳಿ
1142 ಶಿರಾಡಿ ಭೂತ.
1143 ಶಿವರಾಯ
1144 ಶ್ರೀಮಂತಿ ದೈವ
1145-1146 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ
1147-1151 ಬಾಕುಡರ ಸರ್ಪಕೋಲದ ದೈವಗಳು
1152 ಸರ್ಪಂಕಳಿ
1153 ಸರ್ಪಂತುಳ್ಳಲ್
1154 ಸಂನ್ಯಾಸಿ ಮಂತ್ರ ದೇವತೆ
1155 ಸಾದಿಕರಾಯ ಮತ್ತು ಹಾದಿಕಾರಾಯ
1156 ಸಾರ ಮಾಂಕಾಳಿ
1157 ಸ್ವಾಮಿ ದೈವ
1158-1165 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ
1166 ಸುಬ್ಬರಾಯ
1167 ಸೋಣದ ಜೋಗಿ
1168 ಸೋಣದಜ್ಜಿ/ ತಡ್ಯದಜ್ಜಿ
1169 ಹನುಮಂತ/ ಸಾರ ಪುಲ್ಲಿದಾರ್ ದೈವ
1170 ಹಳ್ಳತ್ತಾಯ ಮತ್ತು ಅಲ್ನತ್ತಾಯ
1171 ಹಳೆಯಮ್ಮ
1172-1181 ಹಾಯ್ಗುಳಿ ಮತ್ತು ಪರಿವಾರ
1182-1201 ಹಿರಿಯಾಯ ದೈವಗಳು
1202 -1203 ಹುಲಿ ಮತ್ತು ಹಸರ ತಿಮ್ಮ
1204 ಹೊಸಮ್ಮ ,
1205 ಹೊಸಳಿಗಮ್ಮ
1206-1207 ಹೌಟಲ್ದಾಯ ಮತ್ತು ಮಾಳದ ಕೊರಗ
ಅನುಬಂಧ
1 ತುಳು ಕಲಿಕಾ ಪಠ್ಯ
2 ತಿಗಳಾರಿ( ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ ಅಧ್ಯಯನ
3 ಭೂತಾರಾಧನೆ ಮತ್ತು ಯಕ್ಷಗಾನ- ಒಂದು ತೌಲನಿಕ ನೋಟ
4 ತುಳುವ ಸಂಸ್ಕಾರಗಳು
5 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು
6 ತುಳು ಭೂತಗಳ ನಡುವೆ ಗೌತಮ ಬುದ್ಧನೂ ಇದ್ದ
7 ಸಾಂಸ್ಕೃತಿಕ ಪದ ಕೋಶ
8 ಕ್ಷೇತ್ರ ಕಾರ್ಯದ ವಿವರ
No comments:
Post a Comment