ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿ- ಡಾ.ಲಕ್ಷ್ಮೀ ಜಿ ಪ್ರಸಾದ್ Information about bhootaradhane daivas of Tulunadu
Sunday, 10 December 2023
ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರಾದ ಸತೀಶ್ ಪೂಜಾರಿಗಳು
ವಂಶ ಪಾರಂಪರ್ಯವಾಗಿ ಪಂಜುರ್ಲಿ ದೈವದ ಪಾತ್ರಿಗಳಾಗಿರುವ ದೈವಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಸತೀಶ್ ಪೂಜಾರಿಯವರು ನನ್ನ ಕರಾವಳಿಯ ಸಾವಿರದೊಂದು ದೈವಗಳು ಬಹಳ ಉಪಯುಕ್ತ ಗ್ರಂಥ ,ಪ್ರಸ್ತುತ ಕಳೆದು ಹೋಗಿರುವ ಅನೇಕ ದೈವಗಳ ಮೂಲ ಕಥಾನಕಗಳಿವೆ.ಉತ್ತಮಕೆಲಸ ಮಾಡುತ್ತಿದ್ದೀರಿ..ಹೀಗೆಯೇ ಮುಂದುವರಿಸಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ
Subscribe to:
Post Comments (Atom)
No comments:
Post a Comment